-
Ena bedalo ninna
Composer : Shri Vyasarajaru ಜಾರರ ಸಂಗದಿಂದ ಬಂದ ಪಾತಕಗೆಗೋಪಿ ಜಾರನೆಂದರೆ ಸಾಲದೆ ? ಚೋರರ ಸಂಗದಿಂದ ಬಂದ ಪಾತಕಗೆನವನೀತ ಚೋರ ಎಂದರೆ ಸಾಲದೆ ? ಹಿಂಸಕರ ಸಂಗದಿಂದ ಬಂದ ಪಾತಕಗೆಕಂಸ ಹಿಂಸಕನೆಂದರೆ ಸಾಲದೆ […]
-
Kolalanooduva
Composer : Shri Vyasarajaru ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯತಳಿರಂದದಿ ತಾ ಪೊಳೆವ ಕರದಿ ಪಿಡಿದು ||ಪ|| ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ತೊರೆದಿತು ಖಗಕುಲಸಾಧಿಸಿ ನೋಡಲು ಕೃಷ್ಣನು ಈಗಲುಸಾಧ್ಯವೆನೆ ಬೃಂದಾವನದೊಳು ||೧|| ಮೇವು ಮರೆತವು […]
-
Kanade nillalare
Composer : Shri Vyasarajaru ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ [ಪ]ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ [ಅ.ಪ] ಮಕರ ಕುಂಡಲ ಧರನ ಮಕರ ಧ್ವಜನ ಪಿತನಮಕುಟ ಭೂಷಣನ […]
