Krishna

  • Kande kandenu Krishna

    Composer : Shri Vadirajaru ಕಂಡೆ ಕಂಡೆನು ಕೃಷ್ಣ ನಿನ್ನಯದಿವ್ಯ ಮಂಗಳ ಮೂರ್ತಿಯ |ಕಂಡು ಬದುಕಿದೆ ಇಂದು ನಾನುಕರುಣಿಸೊ ಎನ್ನೊಡೆಯನೆ [ಪ.] ಉಟ್ಟ ದಟ್ಟಿಯು ಪಿಡಿದ ವಂಕಿಯುತೊಟ್ಟ ಕೌಸ್ತುಭ ಭೂಷಣಮೆಟ್ಟಿದ ನವರತ್ನದ್ ಹಾವಿಗೆಇಟ್ಟ ಕಸ್ತೂರಿ […]

  • Tumbitu beladingalu

    Composer : Shri Vyasarajaru ತುಂಬಿತು ಬೆಳದಿಂಗಳು ಈ ವನದೊಳುತುಂಬಿತು ಬೆಳದಿಂಗಳು [ಪ] ತುಂಬಿತು ಬೆಳದಿಂಗಳೀ ವನದೊಳಗೆಲ್ಲಅಂಬುಜನಾಭನು ಬಾರ ಕಾಣಕ್ಕ [ಅ.ಪ] ಮಾಗಿ ಹೋಗಿ ವಸಂತವು ಬರುತಿದೆಕೋಗಿಲೆ ತುಂಬಿಲ್ಲಿ ಕೂಗುತಿದೆಆಗಲೆ ಎಳೆಮಾವು ತಳಿರೇಳುತಲಿದೆನಾಗಶಯನ ಕೃಷ್ಣ […]

  • Baro bega neerajaksha

    Composer : Shri Vyasarajaru ಬಾರೋ ಬೇಗ ನೀರಜಾಕ್ಷದೂರು ಇದು ಯಾತಕೋ ||ಪ|| ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ್ಯ ಪಿಡಿದುವಶವಾಗು ಎಂದು ಪೇಳಿನಸುನಗುತಲಿದ್ದೆಯಂತೆ ||೧|| ಕುಸುಮ ಶರನ ಪೆತ್ತವನೆಬಸವನಾದೆ ಊರೊಳಗೆಶಶಿಮುಖಿಯರ ದೂರು ಬಹುಪಸರಿಸಿತು ಪೇಳಲಾರೆ […]

error: Content is protected !!