-
Govinda Govinda ninnananda
Composer : Shri Purandara dasaru ಗೋವಿಂದ ಗೋವಿಂದ ನಿನ್ನಾನಂದಸಾಧನ ಸಕಲವು ನಿನ್ನಾನಂದ |ಪ| ಅಣು ರೇಣು ತೃಣ ಕಾಷ್ಟ ಪರಿ ಪೂರ್ಣ ಗೋವಿಂದ |ನಿರ್ಮಲಾತ್ಮಕನಾಗಿ ಇರುವೋದೆ ಆನಂದ (೧) ಸೃಷ್ಟಿ ಸ್ಥಿತಿ ಲಯ […]
-
Gopigeeta – Prasannavenkata dasaru
ಶ್ರೀ ಪ್ರಸನ್ನ ವೇಂಕಟದಾಸಾರ್ಯಕೃತ ಕನ್ನಡ ಗೋಪೀಗೀತ ಜಯವ್ರಜಕ್ಕೆ ನೀ ಜನ್ಮಸೆಧಿಕವು |ಶ್ರೀಯಳವಾಸವೂ ಶಾಶ್ವತಿಲ್ಲಿಯು ||ಪ್ರಿಯಗೆ ಪ್ರಾಣವ ಅರ್ಪಸಿ ನೋಡುವ |ಪ್ರಿಯರ ದೃಷ್ಟಿಗೆ ಪ್ರಾಪ್ತಿಯಾ ಗದೆ || ೧ || ಸ್ವಜನ ವಿಸ್ಮಯಾ ಸ್ಮಿತದಲಳಿದೆಯೋ |ವ್ರಜದ […]
-
Murali dhwaniya maado
Composer : Shri Pradyumna Tirtharu ಮುರಳಿ ಧ್ವನಿಯ ಮಾಡೋ ಮುರಾರೇ ( ಪ) ಮುರಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲಹರುಷದಿಂದಲಿ ಭವ ಶರಧಿ ದಾಟುವರೈ (ಅ.ಪ) ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟುಕಾಮಜನಕ […]
