-
Murali dhwaniya maado
Composer : Shri Pradyumna Tirtharu ಮುರಳಿ ಧ್ವನಿಯ ಮಾಡೋ ಮುರಾರೇ ( ಪ) ಮುರಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲಹರುಷದಿಂದಲಿ ಭವ ಶರಧಿ ದಾಟುವರೈ (ಅ.ಪ) ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟುಕಾಮಜನಕ ಗುಣಧಾಮ ಶ್ರೀ ಕೃಷ್ಣಾ (೧) ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದಆವು ಮೆಚ್ಚುವಂತೆ ಸಾವಧಾನದಿಂದ (೨) ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿಪ್ರೇಮದಿಂದೊಪ್ಪುತ ಶ್ರೀ ಮನೋರಮನೆ (೩) ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗನಳಿನ ಮುಖಿಯರನ್ನು ಒಲಿಸುತಲೊಮ್ಮೆ (೪) ವನಜಸಂಭವಪಿತ ಶ್ರೀ ನರಹರಿಯೆಕನಸಿನಂದದಿ…
