Krishna

  • Darmya dura nillu – Lavani pada

    Composer : Shri Shrida vittala Expln by Shri Kesava Rao Tadipatri ದಾರ್ಮ್ಯಾ ದೂರ ನಿಲ್ಲು ದಾರಿಕಟ್ಟಿ ಬರದಿರುಯಾರಿಗಾಗಿ ಮಾರಬಂದೆ ಹಾಲ್ ಮೊಸರಾ, ಹೇಳ್ ನಿನ್ನ ಹೆಸರಾದೂರ್ ದೂರಲ್ಲ ಕೋಲ್ ಕಾರ ಕೃಷ್ಣ ಕೇಳು ಬಾಲೆದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು (೧) ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋಪುಂಡತನ ಬುದ್ದಿಯಿದು ಥರವೇನೆಂದರೆಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ (೨) ಯಾಕೆ ಮಾತಾಡುತಿದ್ದಿ ಕಾಕು ಮಾತಾಡುತಿದ್ದಿಸಾಕು ನಿನ್ನ ಮಾತೀಗ ಸಲುಗೇನೋ…

  • Jo Jo Shri Krishna

    Composer : Shri Purandara dasaru ಜೋಜೋ ಶ್ರೀಕೃಷ್ಣ ಪರಮಾನಂದನಂದ ಗೋಪಿಯ ಕಂದ ಬಾಲ ಮುಕುಂದ ಜೋಜೋ ||ಪ|| ಪಾಲ ಸಾಗರಡೊಳು ಪವಡಿಸಿದವನೇಆಲದೆಲೆಯ ಮೇಲೆ ಮಲಗಿದ ಶಿಶುವೇಶ್ರೀಲಲಿತಾಂಗಿಯರ ಚಿತ್ತದೊಲ್ಲಭನೇಬಾಲ ನಿನ್ನನು ಪಾಡಿತೂಗುವೆನಯ್ಯ ಜೋಜೋ |೧| ಹೊಳೆವಂಥ ರನ್ನದ ತೊಟ್ಟಿಲ ಮೇಲೆಥಳಥಳಿಸುವ ಗುಲಗಂಜಿಯ ಮಾಲೆಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲನಳಿನನಾಭನೆ ನಿನ್ನ ಪಾಡಿತೂಗುವೆನು ಜೋಜೋ |೨| ಯಾರ ಕಂದ ನೀನು ಯಾರ ನಿಧಾನೀಯಾರ ರತ್ನವೊ ನೀನು ಯಾರ ಮಾಣಿಕವೋಸೇರಿತು ಎನಗೊಂದು ಚಿಂತಾಮಣಿ ಎಂದುಪೋರ ನಿನ್ನನು ಪಾಡಿತೂಗುವೆನಯ್ಯ ಜೋಜೋ |೩|…

  • Aruha barade nimma

    Composer : Shri Helavanakatte Giriyamma The story behind the song is here :https://archive.org/details/in.ernet.dli.2015.382063/page/n79/mode/2up?view=theater ಅರುಹ ಬಾರದೆ ನಿಮ್ಮ ಚರಿತೆಯನು |ನರ ಲೋಕದೊಳು ನಗೆ ಗೇಡು ಮಾಡದ ಹಾಂಗೆ [ಪ] ಕಲ್ಲೊಳು ಕಾಂತೆಯ ಮಾಡಿದೆ ಎಂದು |ಹೇಳುತಲಿಹರು ಮೂಜಗದೊಳಗೇ |ಅಲ್ಲಿ ತೋರಿಸಿದ ಹಾಂಗೆ |ಇಲ್ಲಿ ತೋರಿಸಿದರೆ ಬಲ್ಲದೆನ್ನೊಡೆಯ |ದೊಡ್ಡವನೆಂದು ಪೊಗಳುವೆ ನಾ [೧] ತ್ರಿಭಂಗಿಯಾಗಿದ್ದ ಕುಬ್ಜೆಯ ತನು ಎತ್ತಿ |ನವಯೌವ್ವನೆಯ ಮಾಡಿದೆಯೆಂಬರು |ಬಹು ಪರಾಕ್ರಮವನು ಈಗ ತೋರಿಸಿದರೆ |ಆಹುದೋ ಎನ್ನೊಡೆಯ ದೊಡವನೆಂದು ಸಾರುವೆನಾ [೨]…

error: Content is protected !!