Krishna

  • Alabyadelavo rangamma

    Composer : Shri Vyasatatvajnaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ಅಳಬ್ಯಾಡೆಲವೊ ರಂಗಮ್ಮ ನಿನ್ನಇಳೆಯಾರ ನೋಡುತಿದೆ ಗುಮ್ಮ ||ಪ|| ಒದರಿದರೆ ಕೇಳೆಲೆವೊ ತಮ್ಮಾ ಅದುಅದರುತಿದೆ ಬೊಮ್ಮಾಂಡ ತಮ್ಮಬೆದರಿ ದಿವಿಜರು ತಮತಮ್ಮ ನಿಜಸದನ ಬಿಡುತಿಹರು ನೋಡಮ್ಮ ||೧|| ಬೆರಳುಗರು…

  • Yadava nee baa

    Composer : Shri Purandara dasaru ಯಾದವ ನಿ ಬಾ ಯದುಕುಲ ನಂದನಮಾಧವ ಮಧುಸೂದನ ಬಾರೋ || ಪ|| ಸೋದರ ಮಾವನ ಮದುರೆಲಿ ಮಡುಹಿದಯಶೋದ ನಂದನ ನೀ ಬಾರೋ ||ಅಪ|| ಶಂಖ ಚಕ್ರವು ಕೈಯೇಲಿ ಹೊಳೆಯುತಬಿಂಕದ ಕೋವಲ ನಿ ಬಾರೋಅಕಳಂಕ ಮಹಿಮನೆ ಆದಿ ನಾರಾಯಣಬೇಕೆಂಬ ಭಕ್ತರಿಗೆ ಒಲಿ ಬಾರೋ ||೧|| ಕಣ ಕಲಂದಿಗೆ ಘಲು ಘಲುರೆನುತಲಿಝುನು ಝುನು ವೇಣು ನಾದದಲಿಚಿನ್ನಿಕೊಲು ಚೆಂಡು ಬುಗರಿಯನಾಡುತಸಣ್ಣ ಸಣ್ಣ ಗೋವಳರೋದಗುಡಿ ||೨|| ಖಗ ವಾಹನನೆ ಬಗೆ ಬಗೆ ರೂಪನೆನಗೆಮೊಗದರಸನೆ ನಿ ಬಾರೋಜಗದೊಳು…

  • Gopi kel ninna maga

    Composer : Shri Shrida vittala ಗೋಪಿ ಕೇಳ್ ನಿನ್ನ ಮಗ ಜಾರಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕ ಬಂದಾ,ದಧಿಯ ಮೀಸಲು ಬೆಣ್ಣೆ ತಿಂದ,ನಿನ್ನಾ ಕಂದಾ, ಆನಂದಾ [ಅ.ಪ] ಮಾರನ ಪಿತ ತಾ ಮನೆಯೊಳು ಪೊಕ್ಕಹಿಡಿಯ ಹೋದರೆ ಆವ ಸಿಕ್ಕ,ನೋಡಿ ನಕ್ಕ ಭಾರಿ ಠಕ್ಕ || ೧ || ಹರೆಯದ ಪೋರಿ ಜರದ ಕಣ್ಗೋರಿ,ಭರದಿಂದ ಸೀರೆಯ ಸೆಳೆದಾ,ಕರವ ಪಿಡಿದಾ ಮಾನ ಕಳೆದಾ || ೨ || ಬಹಳ ದಿನವಾಯ್ತು ಹೇಳುವುದ್ಹ್ಯಾಂಗೆಮಹಿಪಾಲನ ಮನಸ್ಸೊಮ್ಮೆ…

error: Content is protected !!