-
Baala leeleya
Composer : Shri Khadri Narasimha ಬಾಲ ಲೀಲೆಯನಾಡುತಿದ್ದನೊ ಗೊಪಾಲ ಬಾಲನು |ಬಾಲ ಲೀಲೆಯನಾಡುತಿದ್ದನು ಪಾಲಗಲ್ಲದೆಶ್ರೀ ಲಲಾಮನು |ಅ.ಪ| ಅಂಗ ತನದಿಂದಿದ್ದ ಕೃಷ್ಣನುಮಗ್ಗುಲಾಗುತ ಅಂಗವನ್ನೆ ತಿರುಹ ಕಲಿತನುಇಂಗಿತೆಂದಾನೆದೆಯನೂರಿ ರಂಗನೀಜುತಮಂಡಲಾಕೃತಿಗಂಗೆಯಂದದಿ ಜೊಲ್ಲು ಬಾಯಲಿಉಂಗು ಉಂಗು ಎನುತ […]
-
Kandu dhanyanade nanda
Composer : Shri Harapanahali Bheemavvanavaru ಕಂಡು ಧನ್ಯನಾದೆ ನಂದ ತನಯನ ಕಣ್ಣಾರೆ ನಾ |ಕಂಡು ಧನ್ಯನಾದೆ ನಂದ ತನಯನ |ಅ.ಪ| ಕಂಡು ಧನ್ಯನಾದೆ ದಣಿ-ಯವೆನ್ನವೆರಡು ಕಂಗಳೀಗ |ತಿರುಗಿ ಪೊಗಲಾರೆ ತಿಮ್ಮಲಾಪುರೀಶ ದೊರೆಯ ಬಿಟ್ಟು […]
-
Matanadai mannari Krishna
Composer : Shri Vijayadasaru ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ [ಪ]ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ [ಅ.ಪ.] ಊದುವ ಸಿರಿ ಪೊಂಗೊಳಲೊ ಜಗ-|ದಾಧಾರದ ನಿಜ ಹೊಳೆಯೋ ||ಪಾದದ ಪೊಂಗೆಜ್ಜೆ ಥಳಿಲೊ ಸರ್ವ |ವೇದಗಳರಸುವ […]