-
Raghupatiya toramma
Composer : Shri Kakhandaki Krishna dasaru ರಘುಪತಿಯಾ ತೋರಮ್ಮಾ |ರಾಜೀವಾಂಬರೆ ಬಾರಮ್ಮಾ [ಪ] ಭಕುತರಾ-ಭೀಷ್ಟೇಯನು | ಪೂರಿಸುವನಾಅನುದಿನ ಕಾವನಾ | ನಿನ್ನಯ ಜೀವನಾ [ಅ.ಪ] ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ […]
-
Akka Kele
Composer : Shri Kakhandaki Krishna dasaru ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬಮುಕ್ಕಣ್ಣಗೀವರಂತೆ || ಪ || ಮೂರ್ಖನೊ ಗಿರಿರಾಜ ವಿಗಡ ಮುನಿ |ಮಾತನು ಲೆಕ್ಕಿಸಿ ಮದುವೆ ಮಾಡಿ ಕೊಟ್ಟನಂತೆ || ಅ. ಪ. […]
-
Jaya devi
Composer : Shri Kakhandaki Krishna dasaru ಜಯದೇವಿ ಜಯದೇವಿ ಜಯ ಪಾವನಗಂಗೇ |ಜಯಜಯ ತ್ರಿಪಥಗಾಮಿನಿ ಜಯ ತುಂಗ ತರಂಗೇ [ಪ] ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು |ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು |ಸಾದರದಿಂದಾಶಿವನ […]
