-
Karunisu Jayesha Vittala
Composer : Shri Vijayaramachandra vittala dasaru [Ankita pradana haadu] ಕರುಣಿಸು ಜಯೇಶ ವಿಠ್ಠಲ | ವರ ಅಂಕಿತವನು ಇತ್ತೆ |ಪ| ತರಳ ನಿನ್ನವನೆಂದು | ಗುರುವಾತ ಸ್ತಿಥನಾಗಿ |ಭರದಿ ಪಾಲಿಸಿದೆ ಇವನ […]
-
Gananatha maniveno
Composer : Shri Jayesha vittala ಗಣನಾಥ ಮಣಿವೆನೊ ಗಣನಾಥ [ಪ] ಘನ ವಿಶ್ವಾರಾಧಕ ವಿಘ್ನ ವಿದಾರಕ [ಅ.ಪ] ಲಂಬ ಉದರ ವಿಳಂಬ ತಡೆಯಲಾರೆಶಂಭುಗೆ ಪೇಳು ಭವಾಂಬುಧಿಗಂಬಿಗ [೧] ಸ್ಕಂದನನುಜ ಭವ ಬಂಧನ ಮೋಚಕಚಂದ್ರವರ್ಣ […]
-
Madhuha ninagarpitavo
Composer : Shri Jayesha vittala ಮಧುಹಾ ನಿನಗರ್ಪಿತವೊ ಸರ್ವಕರ್ಮ ||ಪ||ಉದಯಾದಿ ಶಯನಾಂತ ಕೃತ ಕರ್ಮದನುಭವವ ||ಅ.ಪ|| ಸ್ಮೃತಿ ವಿಸ್ಮೃತಿಯಲಿ ಕೃತ ಉತ್ತಮಾಧಮ ಕರ್ಮಮತ್ತೆ ಅನುಭವಿಸಿದ ಸುಖ ದು:ಖಗಳಿಗೆಚಿತ್ತ ನಿನ್ನದು ಮೂಲ ಸರ್ವ ಸ್ತಿತಿಗತಿ […]