Jayesha vittala

  • Sarvakku nee moola

    Composer : Shri Jayesha vittala ಸರ್ವಕ್ಕೂ ನೀ ಮೂಲ ಹರಿಯೆ ಕೇಳೊ ||ಪ||ದರ್ವಿ ಜೀವರ ಕೈಲಿ ಏನಾಹುದೆಲೊ ದೇವ ||ಅ.ಪ.|| ‘ಆ’ ಎನಲು ಶಕ್ತರೇ ಅಜಭವಾದಿಗಳಿನ್ನು‘ನೀ’ಯಾದರದಲ್ಲಿ ಚೇತನರು ಅವರು‘ನಾ’ಯಾತರವನಯ್ಯಾ ನಿನ್ನ ಮಾಯವ ಗೆಲಲುಆಯಾಸ […]

  • Karuna sagara vishwa

    Composer : Shri Jayesha vittala ಕಿಚ್ಚಿನೊಳಗೆ ಬಿದ್ದ ಕೀಟಕನು ನಾನುಅಚ್ಯುತನೆ ಕಾಯೊ ಅನಂತನೆ ತೆಗೆಯೊಗೋವಿಂದ ಹರಿ ಪೊರೆಯೊ ಪುರಂದರವಿಠಲನೀ ಕರುಣವುಳ್ಳವನು ಕಾಣೊ || ಕರುಣಾಸಾಗರ ವಿಶ್ವ ಕಾಯೋ ಎನ್ನ ||ಪ||ಪರಮಾತ್ಮ ನೀ ದೂರ […]

  • Sadhanada chinte

    Composer : Shri Jayesha vittala ಸಾಧನದ ಚಿಂತೆ ಎನಗ್ಯಾಕೊ ದೇವಮಾಧವನೆ ಮನ್ನಾಮ ಧರಿಸಿ ಮಾಡುವ ನೀನೆ [ಪ] ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊಅನ್ಯಥಾ ಬೇರಿಲ್ಲ ಪರಮಪುರುಷಎನ್ನ ತನು ಮನ ಕರಣ ತ್ರಯಗಳಲಿ […]

error: Content is protected !!