-
Yatarava Nanayya Indiresha
Composer : Shri Jagannatha dasaru ರಾಗ: ಪಂತುವರಾಳಿ , ಖಂಡಛಾಪುತಾಳ ಯಾತರವ ನಾನಯ್ಯ ಇಂದಿರೇಶ || ಪ ||ಹೋತನಾಮಕನೆ ನಿನ್ನಾಧೀನ ಈ ಜಗವೆಲ್ಲ || ಅ ಪ || ಕಾಲಗುಣಕರ್ಮ ಸ್ವಭಾವಗಳ ಮನ ಮಾಡಿ |ಶ್ರೀಲೋಲ ನೀ ಸರ್ವರೊಳಗೆ ಇದ್ದು ||ಲೀಲೆಗೈಯುತ ಲಿಪ್ತನಾಗದೆ ನಿರುತದೀ |ಪಾಲಿಸುವೆ ಸಂಹರಿಪೆದಿವಿಜದಾನವತತಿಯ || ೧ || ತಿಳಿಸಿಕೊಂಬುವ ನೀನೆ ಶೃತಿಸ್ಮೃತಿಗಳೊಳಗಿದ್ದು |ತಿಳಿಸುವವ ನೀನೆ ಉಪದೇಶಕರೊಳು ||ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳಗೆ |ನೆಲೆಗೊಂಡುನಿಖಿಳವ್ಯಾಪಾರ ಮಾಡುತಲಿಪ್ಪೆ || ೨ || ಅಗಣಿತ ಮಹಿಮ ಜಗಜ್ಜನ್ಮಾದಿಕಾರಣ…
-
Dasoham tava dasoham
Composer : Shri Jagannatha dasaru Expln by Shri Kesava Rao Tadipatri ದಾಸೋಹಂ ದಾಸೋಹಂ ತವದಾಸೋಹಂ ದಾಸೋಹಂವಾಸುದೇವವಿಗತಾಘ ಸಂಘ ತವ [ಪ] ಜೀವಾಂತರ್ಗತ ಜೀವ ನಿಯಾಮಕಜೀವವಿಲಕ್ಷಣ ಜೀವನದಜೀವಾಧಾರಕ ಜೀವರೂಪ ರಾಜೀವಭವಜನಕ ಜೀವೇಶ್ವರ ತವ [೧] ಕಾಲಾಂತರ್ಗತ ಕಾಲನಿಯಾಮಕಕಾಲಾತೀತ ತ್ರಿಕಾಲಜ್ಞಕಾಲ ಪ್ರವರ್ತಕ ಕಾಲನಿವರ್ತಕಕಾಲೋತ್ಪಾದಕ ಕಾಲಮೂರ್ತಿ ತವ [೨] ಕರ್ಮ ಕರ್ಮ ಕೃತ ಕರ್ಮ ಕೃತಾಗಮಕರ್ಮ ಫಲಪ್ರದ ಕರ್ಮಜಿತಕರ್ಮ ಬಂಧ ಮಹಕರ್ಮ ವಿಮೋಚಕಕರ್ಮ ನಿಗ್ರಹ ಕರ್ಮ ಸಾಕ್ಷಿ ತವ [೩] ಧರ್ಮರೂಪ ಮಹ ಧರ್ಮ ವಿವರ್ಧನಧರ್ಮ ವಿದುತ್ತಮ…
-
Namo Namaste Narasimha
Composer : Shri Jagannatha dasaru ಕರಿಗಿರಿ ನರಸಿಂಹದೇವರ ಸ್ತೋತ್ರರಾಗ: ಶಂಕರಾಭರಣ, ಆದಿತಾಳ ನಮೋ ನಮಸ್ತೆ ನರಸಿಂಹದೇವ । ಸ್ಮರಿಸುವವರ ಕಾವಾ ॥ಪ॥ಸುಮಹಾತ್ಮ ನಿನೆಗೆಣೆ ಲೋಕದೊಳಾವ । ತ್ರಿಭುವನ ಸಂಜೀವ।ಉಮೆಯರಸನ ಹೃತ್ಕಮಲ ದ್ಯುಮಣಿ ಮಾ – ।ರಮಣ ಕನಕ ಸಂಯಮಿವರ ವರದ ॥ ಅ ಪ ॥ ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ । ದಾನವಕುಲ ಭೀಮಾ ।ಗಾತ್ರ ಸನ್ನುತ ಬ್ರಹ್ಮಾದಿ ಸ್ತೋಮ । ಸನ್ಮಂಗಳನಾಮಾ ।ಚಿತ್ರ ಮಹಿಮ ನಕ್ಷತ್ರ ನೇಮಿ ಸ – ।ರ್ವತ್ರ ಮಿತ್ರ ಸುಚರಿತ್ರ…
