-
Yatara bhaya srinathana
Composer : Shri Jagannatha dasaru ಶ್ರೀ ಜಗನ್ನಾಥದಾಸರ ರಚನೆ , ರಾಗ: ಜಂಜೂಟಿ , ಆದಿತಾಳಯಾತರ ಭಯ ಶ್ರೀನಾಥನ ಪರಮ ಸು –ಪ್ರೀತಿಯ ಪಡೆದವಗೆ ॥ ಪ ॥ಕಾತರ ಪಡದಲೆ ಪಾತಕಹರ ವಿಧಿತಾತನೆ ನಿಜಸುಖದಾತನೆಂದರಿತವಗ್ಯಾ ॥ ಅ.ಪ ॥ ಬಂಧು ಜನರು ತನಗೊಂದಿಸಿ ನುಡಿಯಲು ಬಂದ ಭಾಗ್ಯವೇನೊಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊಮಂದರಧರ ಗೋವಿಂದನ ಮಾನಸಮಂದಿರದಲಿ ತಂದಿಟ್ಟಿರುವವಗಿನ್ಯಾ ॥ 1 ॥ ದುಸುಮುಸುಗುಟ್ಟುವ ಸತಿಸುತರಿಂದಲಿ ಹಸಗೆಟ್ಟದ್ದೇನೋಅಶನಾಚ್ಛಾದನ ತರಲಿಲ್ಲವೆಂದು ವ್ಯಸನಪಟ್ಟರೇನೊಕುಸುಮನಾಭ ಸುಮನಸರೊಂದಿತ ಪದವಸುದೇವನ ಸುತನೊಶದಲ್ಲಿರುವವಗ್ಯಾ ॥…
-
Rama Manoharane
Composer : Shri Jagannatha dasaru ರಮಾ ಮನೋಹರನೆ ದೀನ ಪತಿತ ಪಾವನಾ ||ಪ|| ಚೆಂದದಿಂದ ವೇದ ತಂದ ಮಂದರೋದ್ಧರಾಅರವಿಂದ ನಯನ ಬಂದು ರಕ್ಷಿಸೊ ಇಂದು ಭೂಧರಾ ||೧|| ಕರುಳಮಾಲೆ ಧರಿಸಿದ ಶ್ರೀ ವರದ ವಾಮನಾಧೃತಕರದ ಪರಶುರಾಮ ರಾಘವ ಯದು ಕುಲೋತ್ತಮಾ ||೨|| ಲೋಕ ಮೋಹಕ ಬುದ್ಧನಾಗಿ ತೇಜಿಯನೇರಿದಾಜಗದೇಕ ಜಗನ್ನಾಥ ವಿಠ್ಠಲ ಭೀಕರಾಂತಕಾ ||೩|| ramA manOharane dIna patita pAvanA ||pa|| ceMdadiMda vEda taMda maMdarOddharAaraviMda nayana baMdu rakShiso iMdu BUdharA ||1||…
-
Phalavidu baldudake
Composer : Shri Jagannatha dasaru https://madhwaprameyamahodadhi.blogspot.com/2014/11/phalavidu-baldudake.html
