By Jagannatha dasaru

  • Madhwantargata Vedavyasa – Jagannatha dasaru

    ಮಧ್ವಾಂತರ್ಗತ ವೇದವ್ಯಾಸ ಮಮಹೃದ್ವನರುಹ ಸನ್ನಿವಾಸ [ಪ] ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ [ಅ] ಬಾದರಾಯಣ ಬಹುರೂಪಾ ಸನಕಾದಿ ಸನ್ನುತ ಧರ್ಮಯೂಪಾವೇದೋದ್ಧಾರ ದನಾದಿ ಕರ್ತ ಪೂರ್ಣಬೋಧ ಸದ್ಗುರು-ವರಾರಾಧಿತ ಪದಯುಗಮೇದಿನಿಯೊಳಾನೋರ್ವ ಪಾಮರಾಧಮನು ಕೈ ಪಿಡಿ ಕರುಣ ಮಹೋದಧೇ ಕಮನೀಯ ಕಾಯ ಪ್ರಬೋಧ ಮುದ್ರಾಭಯ ಕರಾಂಬುಜ [೧] ಹರಿತೋಪ ಲಾಭ ಶರೀರಾ ಪರಾಶರ ಮುನಿವರ ಸುಕುಮಾರಪರಮ ಪುರುಷಕಾರ್ತ ಸ್ವರಗರ್ಭ ಪ್ರಮುಖ ನಿರ್ಜರಗಣ ಮುನಿನುತ ವರಪಾದಪಂಕೇಜಕುರುಕುಲದಿ ಧೃತರಾಷ್ಟ್ರ ಪಾಂಡು ವಿದುರರ ಪಡೆದೈವರಿಗೊಲಿದು ಸಂಹರಿಸಿ ದುದ್ಯೋಧನನ ಭಾರತವಿರಚಿಸಿದ…

  • Idu ninage dharmave

    Composer : Shri Jagannatha dasaru ಇದು ನಿನಗೆ ಧರ್ಮವೇ ಇಂದಿರೇಶಬದಿಗ ನೀನಾಗಿದ್ದು ಭೀತಿ ಪಡಿಸುವುದು ||ಪ|| ನಿನ್ನ ಗುಣಗಳ ತುತಿಸಿ ನಿನ್ನನೆ ಹಾರೈಸಿನಿನ್ನವರ ಪ್ರೀತಿಯನು ಸಂಪಾದಿಸಿಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವಮಾನವನ ಈ ಪರಿಯ ಬನ್ನಬಡಿಸುವುದು ||೧|| ದುರುಳನಲ್ಲವೊ ನಿನ್ನ ಚರಣ ಸೇವಕರವನುಪರಿಪಾಲಿಪುದು ನಿನಗೆ ಪರಮಧರ್ಮಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆಶರಣ ಪಾಲಕನೆಂಬ ಬಿರುದು ಸುಳ್ಳಾಗುತಿದೆ ||೨|| ಶೋಕನಾಷನ ವಿಗತ ಶೋಕನೆಂಬೊ ನಾಮನಾ ಕೇಳಿ ಮೊರೆಹೊಕ್ಕೆ ಲೋಕಬಂಧೋನೀರಾಕರಿಸದೆಮ್ಮ ನೀ ಸಾಕಬೇಕನುದಿನವುವಾಕು ಮನ್ನಿಪುದು ಲೋಕೈಕರಕ್ಷಾಮಣಿಯೆ ||೩|| ಗುಣವೇ ನಿನಗಿದು ಬರಿದೆ ದಣಿಸುವುದು…

  • Dayamade Taaye Vagdevi

    Composer : Shri Jagannatha dasaru ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ|ದಯದಿಂದ ನೀನೆನ್ನ ನೋಡೆ ವಾಗ್ದೇವಿ |ಅ.ಪ| ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧|| ಸುಮುಖೀ ತ್ವಚ್ಚರಣಾಬ್ಜ ದ್ರುಮಛಾಯಶ್ರಿತರಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ ||೨|| ಜಗನ್ನಾಥವಿಠಲನ ಅಂಘ್ರಿಗಳ ಸೇವೆಯೊಳುಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ ||೩|| dayamADe dayamADe tAye vAgdEvi |pa|dayadiMda nInenna nODe vAgdEvi |a.pa| hitadi sanmatiya SrImatidEvi nIDevratatijanEtre BArati nI dayamADe ||1|| sumuKI tvaccaraNAbja drumaCAyaSritarasumatigaLoLagiTTu…

error: Content is protected !!