Tag: Phalavidu baldudake

  • Phalavidu baldudake

    Composer : Shri Jagannatha dasaru https://madhwaprameyamahodadhi.blogspot.com/2014/11/phalavidu-baldudake.html ಫಲವಿದು- ಬಾಲ್ದುದ- ಕೇ |ಪ|ಸಿರಿ- ನಿಲಯನ- ಗುಣಗಳ — ತಿಳಿದು- ಭಜಿಸು-ವುದೆ |ಅ.ಪ| ಸ್ವೊಚಿತ- ಕರ್ಮಗ — ಳಾಚರಿ-ಸುತ ಬಲು — ನೀಚ-ರಲ್ಲಿ- ಪೋ — ಗ್ಯಾಚಿಸ-ದೇ |ಖೆಚರ-ವಾಹ ಚ — ರಾಚರ- ಬಂಧಕ —ಮೋಚಕ- ನಹುದೆಂ — ದ್ಯೋಚಿಸು-ತಿಪ್ಪುದೆ |೧| ನಿಚ್ಚಸು-ಭಕ್(ಉ)ತಿಯೊ — ಳಚ್ಯುತ-ನಂಘ್ರಿಗ –ಳರ್ಚಿಸಿ-ಮೆಚ್ಚಿಸು — ತೆಚ್ಚರ-ದೀ |ತುಚ್ಚ್ಹ-ವಿಷಯ-ಗಳ — ನಿಚ್ಚ್ಹಿಸ-ದಲೆ ಯ —ದೃಚ್ಚ್ಹಾ-ಲಾಭದಿಂ ಪ್ರೋಚ್ಚ್ಹ-ನಾ-ಗುವುದೆ |೨| ಮನೊವಾ-ಕ್ಕಾಯದೊ — ಳನುಭ-ವಿಸುವ-ದಿನ –ದಿನದ-ವಿಷಯ-ಸಾ — ಧನಗಳ-ನೂ…

error: Content is protected !!