-
Narahariye ninna
Composer : Shri Jagannatha dasaru ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆನರಕದಲಿ ಗುರಿಯಾದೆನೊ ಹರಿಯೆ,ಸಿರಿರಮಣ ತವ ಚರಣ ದೊರಕುವುದುಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ಪ|| ಸಾಕಲ್ಯದಿಂದ ಸಾಲಗ್ರಾಮಕಭಿಷೇಕಆಕಳ್-ಹಾಲಲಿ ಮಾಡದೆನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳುಬದುಕ-ಬೇಕೆಂದು ಹಾಲ ಹೊಯ್ದೆಕಾಕು ಬುದ್ಧಿಗಳಿಂದ ಗುಡುಗುಡಿ ನಶ್ಯಪುಡಿಹಾಕಿ ಭಂಗಿಯ ಸೇದಿದೆಲೋಕ ನಿಂದಕನಾಗಿ ಪಾತಕವ ನೆಚ್ಚಿಅನೇಕ ಜೂಜುಗಳಾಡಿದೆ, ಹರಿಯೇ ||೧|| ಉತ್ತಮ ಬ್ರಾಹ್ಮಣರ ವೃತ್ತಿಯನೆ ತೆಗೆಸಿಬ್ರಹ್ಮಹತ್ಯಗಾರನು ಎನಿಸಿದೆ,ಮತ್ತೆ ಮುಂಜಿ ಮದುವೆ ಸಮಯಕ್ಕೆ ನಾ ಹೋಗಿಸತ್ತ ಸುದ್ದಿಯ ಪೇಳಿದೆ,ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿಕುತ್ತಿಗೆಯ ನಾ ಕೊಯಿಸಿದೆ,ಹತ್ತು ಜನರೆನ್-ಹೆಣಕೆ…
-
Tatva suvvali – Shri Bhu Durga Stuti
Composer : Shri Jagannatha dasaru ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿಶ್ರೀ ಭೂ – ದುರ್ಗಾ ಸ್ತುತಿ ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ ಸ್ವ –ರ್ಣಾಭಗಾತ್ರೇ ಸುಚರಿತ್ರೆ | ಸುಚರಿತ್ರೆ ಶ್ರೀಪದ್ಮ-ನಾಭನ್ನ ಜಾಯೆ ವರವೀಯೆ || ೧ || ತ್ರಿಗುಣಾಭಿಮಾನಿ ಎನ್ನವಗುಣದ ರಾಶಿಗಳಬಗೆಯದಲೆ ಕಾಯೆ ವರವೀಯೆ | ವರವೀಯೆ ನಿನ್ನ ಪದ-ಯುಗಳಕ್ಕೆ ನಮಿಪೆ ಜಗದಂಬೆ || ೨ || ದರಹಸಿತವದನಸುಂದರಿ ಕಮಲಸದನೆ ನಿ-ರ್ಜರಸಿದ್ಧಗೀತೇ ವಿಧಿಮಾತೇ | ವಿಧಿಮಾತೆ ಲೋಕಸುಂ-ದರಿಯೆ ನೀ ನೋಡೇ ದಯಮಾಡೇ || ೩ || ಪ್ರಳಯಕಾಲದಿ ಪತಿಯು…
-
Neera Tarangini
Composer : Shri Jagannatha dasaru ರಾಗ: ಕಲ್ಯಾಣಿ, ಆದಿತಾಳ ನೀರ ತರಂಗಿಣಿ ತೀರ ನಾರಸಿಂಹ || ಪ ||ಸಾರಿದೆನೊ ತವಪಾದ ಪಂಕಜ |ತೋರು ಮನದಲಿ ತವಕದಿ || ಅ ಪ || ನಾರದನುತ ಚಿಚ್ಛರೀರಗ ಶ್ರೀ ಭೂ ದು – |ರ್ಗಾರಮಣ ದುರಿತಾರಿ ಬ್ರಹ್ಮ ಸ – |ಮೀರ ಮುಖ್ಯ ವಿಬುಧಾರ್ಚಿತ |ಚಾರು ಚರಣಯುಗ ಕ್ಷೀರಾಬ್ಧಿಶಯನ ಮ – ||ದ್ಭಾರ ನಿನ್ನದು ಮೂರುಲೋಕದ | ಸೂರಿಗಮ್ಯ ಸುಖಾತ್ಮಕ || ೧ || ವೇದವೇದ್ಯ ಸಂಸಾರೋದಧಿ ತಾರಕ…
