Tag: Jayaraya Jayaraya daya

  • Jayaraya Jayaraya daya

    Composer : Shri Jagannatha dasaru ಜಯರಾಯ ಜಯರಾಯದಯವಾಗೆಮಗನುದಿನ ಸುಪ್ರೀಯಾ ||ಪ|| ವಿದ್ವನ್ ಮಂಡಲಿ ಸದ್ವಿನುತನೆ ಪಾ-ದ ದ್ವಯಕೆರಗುವೆ ಉದ್ಧರಿಸೆನ್ನನು ||೧|| ಗುರು ಪೂರ್ಣಪ್ರಜ್ಞರ ಸನ್ಮತಉದ್ಧರಿಸಿ ಮೆರೆದೆ ಭುಸುರವರ ವರದಾ ||೨|| ಸುರನಾಥನೆ ನೀ ನರನಾವೇಷದಿಂಧರಣಿಯೊಳಗ್ ಅವತರಿಸಿದೆ ದಯದಿ ||೩|| ವಿದ್ಯಾರಣ್ಯನಾ ವಿದ್ಯಮತದ ಪ್ರ-ಸಿದ್ಧಾಂತಗಳ ಅಪದ್ಧವೆಂದೆನಿಸಿದೆ ||೪|| ಸಭ್ಯರ ಮಧ್ಯದೊಳತ್ಯಧಿಕ ವರಾಕ್ಷೋಭ್ಯ ಮುನಿ ಕರಾಬ್-ಜಾ-ಭ್ಯುದಿತ ಗುರು ||೫|| ಅವಿದಿತನ ಸತ್-ಕವಿಗಳ ಮಧ್ಯದಿಸುವಿವೇಕಿಯ ಮಾಡವನಿಯೊಳೆನ್ನನು ||೬|| ನಿನ್ನವನು ನಾನನ್ಯನಲ್ಲವೊ ಜಗನ್ನಾಥವಿಠಲನ ಎನ್ನೊಳಗಿರಿಸೋ ||೭|| jayarAya jayarAyadayavAgemaganudina suprIyA ||pa||…

error: Content is protected !!