-
Putta baalane
Composer : Shri Indiresha Ankita ಪುಟ್ಟ ಬಾಲನೆ ಮನೆ ಕಟ್ಟೀಲಾಡೋಕೆಟ್ಟ ಗೋಪೆರ ಮಾತು ಕೇಳಳಾರೆ [ಪ] ನಿನ್ನ ಮಗನು ಕೃಷ್ಣ ಬೆಣ್ಣೆ ಮೊಸರು ಹಾಲುಉಣ್ಣೀಸುತಲೆ ಬೆಕ್ಕಿಗುಂಡನಮ್ಮಸಣ್ಣ ಮಕ್ಕಳ ಕೈಯ್ಯ ಕಣ್ಣಿನಿಂದಲೆ ಕಟ್ಟಿಇನ್ನು ಓಡುತಲಿಹ […]
-
Mangalam Narasimha
Composer : Shri Indiresha ankita ಮಂಗಳಂ ನರಸಿಂಹ ದೇವರಿಗೆ || ಪ ||ಪನ್ನಂಗ ಶಯನಗೆ |ಮಂಗಳಂ ನರಸಿಂಹ ದೇವರಿಗೆ || ಅ. ಪ || ಘೋರ ಕಶ್ಯಪ ಪೋರನುಅತಿ ಕ್ರೂರ ಕೃತಿ ನಡೆಸೆ […]
