-
Raghavendra guru namo
Composer : Shri Indiresha [Pandurangi hucchacharya] ರಾಘವೇಂದ್ರ ಗುರು ನಮೋ ನಮೋಯೋಗಿಜನೇಡಿತ ನಮೋ ನಮೋ || ಪಾ || ದುಷ್ಟಮುಖಾಯ ನಮೋ ನಮೋಶಿಷ್ಟರು ಸೇವಿಸೆ ನಮೋ ನಮೋದೃಷ್ಟಿಲಿ ಕಳೆಯುವಿ ನಮೋ ನಮೋಸರ್ವೇಷ್ಟವರಪ್ರದ ನಮೋ ನಮೋ || ೧ || ನಾಲ್ಕವತಾರನೆ ನಮೋ ನಮೋಲೋಕನಾಥಾಶ್ರಯ ನಮೋ ನಮೋಕಾಕು ದುರ್ಮತಹರ ನಮೋ ನಮೋಶ್ರೀಕರ ಸೇವಕ ನಮೋ ನಮೋ || ೨ || ವೃಂದಾವನದಲಿ ನಮೋ ನಮೋ ಭಕ್ತ-ವೃಂದದಲಿಂದು ನಮೋ ನಮೋಬಂದು ಮಾತಾಡುವಿ ನಮೋ ನಮೋಇಂದಿರೇಶನಪ್ರಿಯ ನಮೋ ನಮೋ ||…
