Indiresha ankita

  • Pahi parvati ninna

    Composer : Shri Indiresha ankita ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ [ಪ] ಶಿವನ ರಾಣಿ ಎನ್ನ ಭುವನ ಮಧ್ಯದಲಿಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ (೧) ಹರನ ತೊಡೆಯೊಳು ಪೊಳೆವ ಸರಸಿಜಾಕ್ಷಿಯೆಹರಿಯ ಬೋಧವ ಕೇಳಿ ಹಟವಗೆಲಿದೆಯೆ (೨) ಸರ್ವಮಂಗಳೆ ನಿನ್ನ ಶರಣು ಬಂದಿಹೆ ನಾನುಹರಿಯ ಗುಣಗಳ ವಾಣಿಯಲ್ಲಿರಿಸು ಕರುಣದಲಿ (೩) ಹರಿಯ ಶಾಸ್ತ್ರದ ಸ್ಮರಣೆ ಮನದಿ ನಿಲ್ಲಿಸುಮರವು ಕೊಡದೆಲೆ ಹರಿಚರಣ ತೋರಿಸು (೪) ಬಂದ ಭಕ್ತರ ಬಿಡುವುದಿಂದುಚಿತವೆಇಂದಿರೇಶನ ಮನದಿ ತಂದು…

  • Surya namakanagi

    Composer : Indiresha ankita ಸೂರ್ಯ ನಾಮಕನಾಗಿ ಸಂತತ ಶೇರಿರವಿ ಮಂಡಲದಿ ಶ್ರೀಹರಿ ಮೂರುಕರ್ಮಕೆ ಮೂಲನೀತನು ಭೂರಿ ವಂದಿಸುವೆಚೈತ್ರ ಮುಖ ಮಾಸದಲಿ ದ್ವಾದಶದಾತ್ಮರೂಪಗಳಿಂದ ಗಗನ ದಿವ್ಯಾಪ್ತನಾಗುತಸರ್ವ ಜೀವರ ವಾರ್ತಿ ನುಡಿಸುವನು [೧] ಸೂರ್ಯ ಹರಿಹವಿಭೂತಿ ರೂಪವ ಯಾರುಸಂಧಿಗಳಲ್ಲಿ ಘಟಿಪರು ಘೋರಪಾತಕವಳಿದು ಅವರನು ಶೌರಿ ರಕ್ಷಿಪನುಹತ್ತು ಆರು ಸಹಸ್ರ ಋಷಿಗಳಿಗೆತ್ತುವೆನುಕರಗಳಾ ನಮಣ ಸತ್ಕೃತಿ ಪೂರ್ಣಮಾಡುತ ಇಂದಿರೇಶನ ಜ್ಞಪ್ತಿ ಕೊಡಲೆಂದು [೨] sUrya nAmakanAgi saMtata SEriravi maMDaladi SrIhari mUrukarmake mUlanItanu BUri vaMdisuvecaitra muKa mAsadali dvAdaSadAtmarUpagaLiMda…

  • Baare Venkataramani

    Composer : Shri Indiresha ankita ಬಾರೆ ವೆಂಕಟರಮಣಿ ಶ್ರೀ ಶ್ರೀದೇವಿಬಾರೆ ವೆಂಕಟರಮಣಿ ||ಪ|| ಬಾರೆ ವೆಂಕಟರಮಣಿ ಪಾರಾಯಣ ಕೇಳೆಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ||ಅ.ಪ|| ಏನು ಪುಣ್ಯವೆ ನಂದು ಪಾರಾಯಣನೀನೆ ಕೇಳುವಿ ಬಂದು |ಹೀನ ಮಾನವನಿಗೆ ನೀನು ಬರುವಿ ಎಂಬೊಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಕೂಡೆ |೧| ಸ್ವಪ್ನದೊಳಗೆ ಬರುವಿ ಶ್ರೀ ಶ್ರೀದೇವಿಕ್ಷಿಪ್ರ ತನದಿ ಪೋಗುವಿ |ಸರ್ಪಶಯನ ನಮ್ಮಪ್ಪ ಗೋಕುಲ ಬಾಲನಪ್ಪಿಕೊಂಬುವ ಸುಖ ಒಪ್ಪಿಸೆ ಬೇಗನೆ |೨| ಎಲ್ಲ ದೇವತೆಗಳನು ತಡೆದಿಹೆಪುಲ್ಲ ವಾರಿಜ ನಯನೆಗೊಲ್ಲ ಬಾಲನ…

error: Content is protected !!