-
Aruti belaguvenu Madhava
Composer : Shri Indiresha ankita ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ||ಪ|| ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರಪಾರ್ಥಸಾರಥಿ ಹರಿಗೆ ||ಅ.ಪ.|| ನೀರೊಳು ಪೊಕ್ಕವಗೆ ಕಡಲೊಳುಭಾರವ ಪೊತ್ತವಗೆಮೂರು ಪಾದದಿ ಸರ್ವ ಧಾರುಣಿ ಅಳೆಯುತ ಧೀರಬಲಿಯ ಮನೆ ದ್ವಾರ ಕಾಯ್ದವಗೆ [೧] ಕ್ಷತ್ರಿಯರ ಗೆಲಿದವಗೆ ಗಾರ್ಜಿತಸತ್ರವ ಕಾಯ್ದವಗೆಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದಬತ್ತಲೆ ಕುದುರಿಯ ಹತ್ತಿ ಮೆರೆದವಗೆ [೨] ಸೃಷ್ಟಿಯು ಇಲ್ಲದವಗೆ ಜಗವನುಸೃಷ್ಟಿ ಪಾಲಿಪಗೆಬಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿದ-ಭೀಷ್ಟ ನೀಡಲು ಸುಖ ಪುಷ್ಪವಂದಿತಗೆ [೩] ನಂದ ಗೋಕುಲದಲ್ಲೆ ಬೆಳೆಯುವಮಂದಜಾಕ್ಷಿಯರಲ್ಲೆಒಂದೊಂದು ಆಟಗಳಾಡಿ…
-
Raghavendra Tirtha
Composer : Shri Indiresha ankita ರಾಘವೇಂದ್ರ ತೀರ್ಥ |ಬೋಧಿಸು ಭಾಗವತದ ಅರ್ಥ |ರಾಘವ ನಿಜಪದ ಆರಾಧಿಪ ಧೀರ,ಸರಾಗದಿ ಪಾಲಿಸು ನೀ ಪುರುಷಾರ್ಥ [ಪ] ತುಂಗಾ ತೀರ ನಿವಾಸ, ತುಂಗಾ ತಟವಾಸರಾಘವ ಸಿಂಗನ ನಿಜದಾಸ,ಪಂಗು ಬಧಿರ ಮುಖ್ಯಾಂಗ ಹೀನರಕೃಪಾಂಗ ನೋಟದಿ ಶುಭಾಂಗರ ಮಾಡುವಿ [೧] ಪಾದೋದಕ ಸೇವಾ ಕೃತರಿಗೆ,ಅಗಾಧ ಫಲಗಳೀವ,ಮಾಧವನಾಜ್ಞೆಯಲಿ ಮಾಯಿಗಳೋಡಿಸಿಸಾಧು ಜನಕೆ ಆಹ್ಲಾದ ಬಡಿಸುವಂತೆ [೨] ಭುಜಗಧರಾಧಿಪನಾ ವಲಿಸಿಕೊಂಡಸುಜನ ಶಿರೋಮಣಿಯೇ,ನಿನ್ನ ನಿಜ ಪದ ಯುಗಳನು ಭಜಿಸುವ ಜನಕೆವಿಜಯಪ್ರದ ಇಂದಿರೆಶನ ದೂತ [೩] rAGavEMdra tIrtha |bOdhisu…
-
Antarangada roga chinte
Composer : Shri Indiresha ಅಂತರಂಗದ ರೋಗ ಚಿಂತೆ ಪರಿಹರಿಸಿ ಮೋಕ್ಷಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ||ಪ|| ಸುರರು ಅಸುರರು ಕೂಡಿ ಶರಧಿಯ ಮಥಿಸಲುಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ ||೧|| ಇಂದ್ರ ನೀಲಾಂಭ್ರಣಿ ಸನ್ನಿಭರೂಪಚಂದ್ರಮಂಡಲದೊಳು ನಿಂತು ರಾಜಿಸುವಿ ||೨|| ಯೋಷಿತ ರೂಪದಿ ಸುಧೆಯನು ಕೊಟ್ಟುಪೋಷಿಸಿದೆಯೋ ಇಂದಿರೇಶ ದಿವಿಜರ ||೩|| aMtaraMgada rOga ciMte pariharisi mOkShapaMtha sAdhisu dhanvaMtri praBuve ||pa|| suraru asuraru kUDi Saradhiya mathisalukaradoLamRuta pAtre dharisi nI baMde ||1||…
