-
Guruvina gulama
Composer : Shri Purandara dasaru ಆವಿನ ಕೊಂಬಿನ ತುದಿಯಲ್ಲಿ ಸಾಸಿವೆನಿಂತಷ್ಟು ಕಾಲವೇನಿನ್ನ ನೆನೆದ ಜೀವರು ಮುಕ್ತನಾಗುವರೊಸದಾ ಕಾಲವು ಹರೀ ಹರೀ ಹರೀ ಎಂದು ವದರುತಾನಿರುವಈ ಜೀವರು ಮುಕ್ತರಾಗುವದಕ್ಕೆಏನು ಸಂಶಯವೋ ಪುರಂದರವಿಠಲ || ಗುರುವಿನ […]
-
Tamburi meetidava
Composer : Shri Purandara dasaru ತಂಬೂರಿ ಮೀಟಿದವ, ಭವಾಭ್ಧಿ ದಾಟಿದವ |ತಾಳವ ತಟ್ಟಿದವ , ಸುರರೊಳು ಸೇರಿದವ |ಪ| ಗೆಜ್ಜೆಯ ಕಟ್ಟಿದವ ,ಖಳರೆದಯೆ ಮೆಟ್ಟಿದವ |ಗಾಯನ ಪಾಡಿದವ , ಹರಿಮೂರ್ತಿಯ ನೋಡಿದವ |೧| […]