Harapanahalli bheemavva

  • Sankshipta Ramayana

    Composer : Shri Harapanahalli Bheemavva ಕಂದನೆಂದೆನಿಸಿದ ಕೌಸಲ್ಯ ದೇವಿಗೆ ರಾಮ ಎನಬಾರದೆಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ |೧| ಶಿಶುವಾಗಿ ಅವತಾರ ಮಾಡಿ ದಶರಥನಲಿ ರಾಮ ಎನಬಾರದೆಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ […]

  • Appa Venkobana – Dirgha kriti

    Composer : Shri Harapanahalli Bheemavva ಅಪ್ಪ ವೆಂಕೋಬನ ನೇತ್ರದಲಿ ನೋಡಿ |ಪವಿತ್ರಳಾದೆನೋ ಇಂದಿಗೆ |ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ |ಒಪ್ಪಿಕೊಬೇಕೋ ತಿಮ್ಮಪ್ಪ ಕರುಣಾನಿಧಿಯೇ || ಪ || ಹೆದರದೆ ಭೃಗು ಋಷಿಯು |ಒದೆಯೆ ಪಾದಗಳಿಂದ […]

  • Devi ninnaya mudi

    Composer : Shri Harapanahalli Bheemavva ಹೂವ ಕೊಡೆ ತಾಯಿ ವರವ ಕೊಡೆದೇವಿ ನಿನ್ನಯ ಮುಡಿ ಮ್ಯಾಲಿದ್ದ ಮಲ್ಲಿಗೆ |ಪ| ಕಟ್ಟ್ಟುವೊ ತೊಟ್ಟ್ಟಿಲ್ ಹುಟ್ಟೊ ಗಂಡು ಮಕ್ಕಳುಮುತ್ತೈದೆ ತನವ ಮುದದಿಂದಮುತ್ತೈದೆ ತನವ ಮುದದಿಂದ ಬೇಡುವೆಶ್ರೀ […]

error: Content is protected !!