-
Arutiya belaga bannire
Composer : Shri Harapanahalli Bheemavva ಆರುತಿಯ ಬೆಳಗ ಬನ್ನಿರೆ ಪಾರ್ವತಿ ದೇವಿಯರಿಗೆಕೀರುತಿ ಕೊಂಡಾಡುತಲಿ ಪರ್ವತ ರಾಜನ ಮಗಳಿಗೆ ||ಪ|| ವಾಲೆ ಕಟ್ಠಣಿ ಚಿಂತಾಕು ಮ್ಯಾಲೆಸರಿಗೆ ಸರ ಮುತ್ತುಗಳುಕಾಲ ಗೆಜ್ಜೆ ಸರಪಳಿನಿಟ್ಟಫಾಲಾಕ್ಷನ ಮಡದಿಗೆ ||೧|| ರಂಗುಮಾಣಿಕ್ಯದ ಹರಳುಬಂಗಾರದಾಭರಣವಿಟ್ಟುದುಂಡುಮಲ್ಲಿಗೆ ಮುಡಿದು ಕುಳಿತಮಂಗಳಾ ದೇವಿಯರಿಗೆ ||೨|| ದುಂಡು ಮುತ್ತಿನ ಮುಕುರ್ಯವುಚಂದ್ರ ಬಾಳ್ಯ ಬುಗುಡಿನಿಟ್ಟುದುಂಡು ಹರಡಿ ಕಂಕಣ ಕಮಲದ್ವಾರ್ಯನಿಟ್ಟ ವಾರಿಜಾಕ್ಷಿಗೆ ||೩|| ಜಾತಿಮಾಣಿಕ್ಯದ ವಂಕಿನೂತನಾದ ನಾಗಮುರಿಗೆಪ್ರೀತಿಯಲಿ ಪೀತಾಂಬ್ರನುಟ್ಟಜ್ಯೋತಿಯಂತೆ ಹೊಳೆವೊ ಗೌರಿಗೆ ||೪|| ನೀಲವರ್ಣ ಭೀಮೇಶ ಕೃಷ್ಣನಧ್ಯಾನ ಮಾಡುತಲಿನೀಲಕಂಠನ ಸಹಿತ ಕುಳಿತವಿಶಾಲ ನೇತ್ರೆ…
-
Arogane Maadamma
Composer : Shri Harapanahalli Bheemavva ಆರೋಗಣೆ ಮಾಡಮ್ಮ ಮಂಗಳಗೌರಿಬೇಡಿಕೊಂಬೆನೆ ನಿನಗೆ |ಪ|ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ||ಅ.ಪ|| ನಂದಿವಾಹನನರ್ಧಾಂಗಿಯಪೂಜಿಸಿ ಗಂಧ ಕುಂಕುಮದಿಂದತಂದು ಕಸ್ತೂರಿ ಕಮಲದ ಪುಷ್ಪಗಳುಡಿಯತುಂಬಿ ನೈವೇದ್ಯವ ತಂದಿರಿಸುವೆ ತಾಯೆ |ಅಚ್ಚ ಮುತ್ತಿನ ಹರಿವಾಣದಿ ಮಾಲತಿಬಟ್ಟವಿ ಗೌಲಿಗಳುಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಂಬ |೧| ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆದುಂಡುಗುಳ್ಳೋರಿಗೆಯುಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯಿಗಳುಅಂದವಾದ ಕಾಯಿ ರಸ ಶಾಖ ಪಾಕವು |ಸಣ್ಣ ಅಕ್ಕಿಯ ಶಾಲ್ಯಾನ್ನ ಕೊಪ್ಪುವ ತೊವ್ವೆಇನ್ನು ದಧ್ಯನ್ನಗಳಸನ್ಮತವಾಗಿಹ…
-
Sathyabodharu bhaktara
Composer : Shri Harapanahalli bheemavva Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ಸತ್ಯಬೋಧರು ಭಕ್ತರ ಪ್ರೀಯರು | ಪ| ಅಪಾರ ಮಹಿಮರು ತಾಪ…
