-
Bhutapate Bhutapate
Composer: Shri Gurugovinda dasaru ಭೂತಪತೇ – ಭೂತಪತೇ [ಪ] ಭೂತಿ ಮಹತ್ ಶ್ರುತಿ | ಪಾದ್ಯವೆನಿಪಹರಿದೂತ ಬ್ರಾತ ಮಹ | ಭೂತ ಗಣಾಧಿಪ [ಅ.ಪ.] ಕರ್ಣ ವಿಕರ್ಣರು | ಘನ್ನ ಗುಣಸಂ-ಪನ್ನ ಮಹಿಮ ಮನ | ಬನ್ನವ ಕಳೆಯೋ (೧) ರುಂಡ ಮಾಲೆ ಧರ | ಚಂಡ ಶಿವನಪದಕೊಂಡೆ ವಾದಿ ಗಜ | ಸಿಂಹರೆನಿಪರಿಂ (೨) ಗುರುವಾಣತಿ ಧೃತ | ಶಿರದಿ ಬದರಿಯಿಂಹರಿಪ್ರತಿಮೆ ಸಹಿತ | ಶಿರನೀತ ವಿಮಾನ (೩) ಬಂದುಕ ಕುಸುಮಗ | ಳಿಂದ…
-
Vadiraja guru manatosmi
Composer : Shri Gurugovinda dasaru ವಾದಿರಾಜ ಗುರು ಮಾನತೋಸ್ಮಿ ಸತತಂ |ಕಲ್ಯಾದಿ ದೈತ್ಯ ನಿವಾರಣ ನಿಪುಣಂ ||ಪ|| ಪಂಚ ವೃಂದಾವನ ಮಂದಿರ ಭವ್ಯಂಪಂಚ ಸುಪದ್ಮ ವಿಬುಧ ಜನ ಸೇವ್ಯಂಅಂಚಗಮನ ಪದಯೋಗ್ಯ ಸುಭವ್ಯಂಸಂಚಿಂತಿಪರ ಭವಾರ್ಣವ ತರಣಂ (೧) ಹಯಮುಖ ನಿಸ್ಶ್ರಿತ ಶ್ರುತಿ ಸತ್ಯವಣಂಹಯಮುಖ ಪದ ಸದ್ವನಜ ಸುಹಾಸಂ |ಹಯಮುಖ ಪ್ರೀತ್ಯೈ ವಿರಚಿತ ಶಾಸ್ತ್ರಂದಯಿ ಮಯಿ ರತ ಸ್ವಪ್ನಾಖ್ಯಾನಂ (೨) ಗುರು ಗೋವಿಂದ ವಿಠ್ಠಲ ವರ ಭಕ್ತೇಶಂಸುರ ಮುಖ ದ್ವಿಜವರ ಸರ್ವ ಸುಸೇವ್ಯಂ |ಪರಮತ ಮದಕರಿ ಪಂಚ ಸುವಕ್ತ್ರಂಪರಿಪಾಲಯ…
-
Siri Satyavrata Sura taruve
Composer : Shri Gurugovinda dasaru ShrI Satyavrata tIrtharu – 1635-1638Aradhana – Phalguna Shukla Shashtiವೇದನಿಧ್ಯಾಲವಾಲೋತ್ಥ: ವಿದುಷಾಂ ಚಿಂತಿತಪ್ರದ: |ಸತ್ಯವ್ರತಾಖ್ಯಕಲ್ಪದ್ರು: ಭೂಯಾದಿಷ್ಟಾರ್ಥಸಿದ್ದಯೇ ||वेदनिध्यालवालोत्थ: विदुषां चिंतितप्रद: ।सत्यव्रताख्यकल्पद्रु: भूयादिष्टार्थसिद्धये ।Vrundavana – Sangli, Maharashtra ಶಿರಿ ಸತ್ಯವ್ರತ ಸುರ ತರುವೆ ನಿಮ್ಮಯ ಪಾದವರಶತ ಪತ್ರಕ್ಕೆ ಅಭಿನಮಿಪೇ [ಪ] ಪರಮ ದುರ್ಮತ ದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿ ಯಾಗಿಹೆನಿರತ ಶ್ರೀಮದಾನಂದ ತೀರ್ಥರ ವರಸುಭಾಷ್ಯಾಮೃತವ ನುಣಿಸೋ [ಅ.ಪ] ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವ ವಿಗಡಅಪಸ್ಮಾರ…
