-
Vishnutirthara pada
Composer : Shri Gurugovinda dasaru ವಿಷ್ಣುತೀರ್ಥರ ಪಾದ | ನಿಷ್ಠೆಯಿಂದಲಿ ಭಜಿಸೆ |ಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ || ಪ || ಜಿಷ್ಣುಸಖ ಶ್ರೀ ಕೃಷ್ಣ ಭಕುತರುಶ್ರೇಷ್ಠ ದಂಪತಿ ಗರ್ಭಜಾತರುಸುಷ್ಠು ಜಯಮುನಿ ಸೇವೆಯಿಂದಲಿಇಷ್ಟ ವರದಿಂದುದಯರಾದ || ಅ.ಪ || ಬಾಲ್ಯದಲ್ಲುಪನೀತ | ಆರ್ಯರಿಂದುಪದಿಷ್ಟ |ಆರ್ಯ ಐಜೀವರ್ಯ | ಗುರುಕುಲಾವಸಿತ ||ಕ್ರೌರ್ಯ ಹರಿಜಪ ಧೈರ್ಯದಿಂದಲಿವೀರ್ಯವೃತ್ತರ ಜಪಿಸಿ ಗುರುಸುತವರ್ಯನಪಮೃತಿ ಕಳೆದು ಗುರುವಿಂಮಾನ್ಯವಂತನು ಎನಿಸಿ ಮೆರೆದ || ೧ || ಮಲದ ಅಪಹಾರಿಯ | ಜಲಪ್ರವಾಹದಿ ನಿಂದು |ಘಳಿಗೆ ಇರಲು…
-
Vyasarya vyasarya
Composer : Shri Gurugovinda dasaru ವ್ಯಾಸಾರ್ಯಾ – ವ್ಯಾಸಾರ್ಯ [ಪ]ದೈಶಿಕಾರ್ಯ ಬ್ರಹ್ಮಣ್ಯರ ಕರಜನೆ [ಅ.ಪ] ಭುವಿ ಸ್ಪರ್ಶಿಲ್ಲದೆ | ಆವನಿಜನಿತ ಗುರುತವ ಪದ ಭಜಕಗೆ |ಭವ ಪರಿಹರಿಸುವೆ |ಭೀಕರವೆನೆ ನೃಪ | ಗಾಕುಹುಯೋಗವ ತಾಕುವ ಮುನ್ನವೆ |ನೀ ಕಳೆದೆಯೊ ಗುರು ೧ ಹನ್ನೆರೆಡೊರ್ಷವು | ಪನ್ನಗ ನಗಪ ಪ್ರಪನ್ನ ಭಜಕ ನಿನ |ಗಿನ್ನುಂಟೇ ಸಮ |ಮಂದ ಜನೋದ್ಧಾರ | ವೆಂದು ರಚಿಸಿದೇ ಚಂದ್ರಿಕಾದಿ ತ್ರಯ |ಸುಂದರ ಗ್ರಂಥ ೨ ವ್ಯಾಸ ತ್ರಯಾಭಿಧ | ಲೇಸು ಗ್ರಂಥ…
-
Guru bhagya
Composer : Shri Gurugovinda vittala on Shri Tande muddumohana dasaru ಗುರು ಭಾಗ್ಯ ಗುರುಭಾಗ್ಯ |ಗುರು ಭಾಗ್ಯವಯ್ಯಾ [ಪ] ನರಹರಿಯ ಕಲ್ಯಾಣಪರಿಕಿಸುವ ಸೌಭಾಗ್ಯ [ಅ.ಪ] ಸಿರಿಭೂಮಿ ದೇವಿ ಸಹ | ವರಭೋಗ ನರಹರಿಯಪರಮ ಕಲ್ಯಾಣವೂ | ಜರುಗುತ್ತಿರುವುದನೂಗುರು ಭಕ್ತರೊಡವೆರೆಸಿ | ಪರಿಕಿಸುವ ಪರಿಯಾಯ್ತುವರ ಸುಜನ ಸಂಗ ಫಲ | ವರ್ಣಿಸಲು ಅಳವೇ [೧] ಕರಿಗಿರಿಯ ವರಭೋಗ | ನರಹರಿಯ ಕರುಣದಲಿಪರಮ ಪ್ರಿಯರೆಂದೆನಿಪ | ಗುರು ಕಾರುಣ್ಯದೀ |ಎರಡು ನಾಲ್ಕರ ಮಾಸ | ವರಸಪ್ತ ಸಿತ…
