-
Pahi Pahi parvata rajakumari
Composer : Shri Gurugovinda dasaru ಪಾಹೀ ಪಾಹೀ ಪರ್ವತರಾಜ ಕುಮಾರೀ [ಪ]ತ್ರಾಹಿ – ತ್ರಾಹಿ – ತಾಯಿ ತವ ಪದಯುಗಳಕೆದೇಹ ಮಮತೆ ಕಳೆ ದಕ್ಷ ಕುಮಾರೀ [ಅ.ಪ] ಗೌರಿ ಮೃಡಾಯಿನಿ ಬಲು ಪ್ರಖ್ಯಾತೆಸುರಪತಿ ಷಣ್ಮುಖ ಗಣಪತಿ ಮಾತೆ [೧] ತನು ನಿನ್ನದು ತಾಯಿ ಮನದಭಿಮಾನಿಯೆಹೊನ್ನು ಹೆಣ್ಣಿನಲಿ ಸಮ ಮನವೀಯೇ [೨] ಅಸಮನೆನ್ನುತ ಗುರು ಗೋವಿಂದ ವಿಠ್ಠಲನಬಿಸರುಹಾಂಬಕೆ ನೀ ತುತಿಸುವೆ ಪ್ರತಿಕ್ಷಣ [೩] pAhI pAhI parvatarAja kumArI [pa]trAhi – trAhi – tAyi tava…
-
Vadiraja guru sarvabhouma
Composer : Shri Gurugovinda dasaru ವಾದಿರಾಜ ಗುರು ಸಾರ್ವಭೌಮದುರ್ವಾದಿ ವಿಭಂಜನ ನಮೊ ನಮೋ [ಪ]ಮೋದ ತೀರ್ಥ ಸುಮತಾಂಬುಧಿ ಶಸಿಮಾಧವ ಪದಪಂಕಜ ಮಧುಪ ನಮೋ [ಅ.ಪ] ಸ್ವಾದಿವಾಸ ಮುನಿ | ಮೋದ ತೀರ್ಥ ಪದ-ವಾರಾಧಕ ತೇ ನಮೊ ನಮೋ ||ಮೇದಿನಿ ಸುರರಿಗೆ | ಮೋದ ಪ್ರದಾಯಕಽನಾದಿ ಬಂಧನ ಛೇದ ನಮೋ |ಶ್ರೀದನ ಗುಣವಾಪಾದಿಸಿ ತನ್ನೊಳುಮೋದಿಪ ಮಾಯ್ಗಜ ಸಿಂಹನಮೋ ||ಬೋಧಿಸಿ ದಶಮತಿ | ಬೋಧ ಶಾಸ್ತ್ರ ದುರ್ವಾದಿಗಳ್ ಜೈಸಿದ ಯತಿಯೆ ನಮೋ |೧| ವಾಗೀಶರ ಕರಜಾತ ನಮೋ ನಮೊಯೋಗಿ…
-
Vikrama Pahi Trivikrama
Composer: Shri Gurugovinda dasaru ವಿಕ್ರಮಾ – ಪಾಹಿ – ತ್ರಿವಿಕ್ರಮಾ ||ಪ|| ವಿಕ್ರಮ ನಮಿಪೆ ನಾ ನಿನ್ನ |ನೀನು ಚಕ್ರವ ಪಿಡಿದೊಂದು ದಿನ್ನ |ಆಹ! ನಕ್ರನುದ್ಧರಿಸಿದ |ಪ್ರಕ್ರಿಯ ನಾನರಿತ್-ಉರುಕ್ರಮ ಶರಣೆಂಬೆ |ವಕ್ರ ಮನವ ಕಳೆ ||ಅ.ಪ.|| ಪುಟ್ಟ ರೂಪವನೆ ತಾಳುತ್ತಾ |ಬಲಿಯ ಇಷ್ಟಿಯೊಳವನ ಬೇಡುತ್ತಾ |ದಾನ ಕೊಟ್ಟೆನೆಂದವನು ಪೇಳುತ್ತಾ |ಬರೆ ಶಿಷ್ಟ ಶುಕ್ರನು ಬೇಡೆನ್ನುತ್ತಾ |ಆಹ! ಕಟ್ಟಲು ಗಿಂಡೀಯ |ದಿಟ್ಟ ಶುಕ್ರನ ಕಣ್ಣ ಪುಟ್ಟ ದರ್ಭೆಲಿಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ (೧) ಥೋರ ರೂಪದೊಳು ಅಂಬರಾ…
