-
Parashuramage parama
Composer : Shri Gurugovinda dasaru ಪರಶುರಾಮಗೆ ಪರಮ ಪ್ರೀತ್ಯಾಗಲೀ || ಪ||ವರವೆನಿಪ ನರದೇಹದ್ ಹವಿಷನರ್ಪಿಸುವೆ ||ಅ.ಪ.|| ಜಪತಪಾನುಷ್ಠಾನ |ಅಪರಿಮಿತ ಸದ್ಯಾತ್ರೆ ಉಪಕೃತಿಯು ಪರರಿಗೆ |ಕಪಟ ವಿರಹಿತವೂ |ವಿಪುಲದಲಿ ಗೈದು ಸೂ |ಪಕ್ವ ವಾಗಿರುವಂಥ ಸುಪವಿತ್ರ ದೇಹವನೆ |ಅರ್ಪಿಸುವೆ ಹರಿಯೇ ||೧|| ಯಜ್ಞ ಕೃದ್ಯಜ್ಞನೇ |ಯಜ್ಞ ನಾಮಕ ದೇವ ಯಜ್ಞ ಸಾಧನ ನೀನೆ |ಯಜ್ಞ ಭೋಕ್ತಾಯಜ್ಞ ಕ್ರತು ನೀನಾಗಿ |ಯಜ್ಞ ಫಲನೆಂದೆನಿಸಿ ಯಜ್ಞ ಗೈಸಿದ ಕರ್ಮ |ಪ್ರಾಜ್ಞ ನಿನ್ನದೈಯ್ಯಾ ||೨|| ಶಂಕೆ ಇಲ್ಲದೆ ಭಜಿಸೆ |ಭಾರತೀಶನ ಪ್ರಿಯನ…
-
Ganapati parvati tanaya
Composer : Shri Gurugovinda dasaru ಗಣಪತೇ – ಪಾಹಿ – ಗಣಪತೇ ||ಪ|| ಗಣಪತಿ ಪಾರ್ವತಿ ತನಯಾ |ಭಕ್ತ ಜನಕೆ ಕೊಡುವುದು ವಿನಯಾ |ಆಹ ಮನದೊಳು ನೀನಿಂತು |ಅನುಗಾಲ ಹರಿಗುಣ ಗಣಗಳ ಪೊಗಳುವ |ಮನವ ನೀ ಪಾಲಿಸೋ ||ಅ.ಪ.|| ಬಾಲೇಂದು ಮೌಳಿಯ ತನುಜ |ವರ ಶೈಲಜೆ ಶರೀರ ಮಲಜಾ |ಪುಟ್ಟಿ ಶ್ರೀಲೋಲ ಕೃಷ್ಣ ರುಕ್ಮಿಣಿಜ |ನೆಂದು ಪೇಳುವರು ಮಾರನನುಜಾ |ಆಹ ಕಾಳಗದೊಳು ಬಲು |ಅಸುರರ ಅಸುಗಳ ಕೀಲಿಸುತಲಿ ಬಹು |ಭೂಭಾರ ನಿಳುಹಿದ [೧] ಸುಜ್ಞ ಭಕ್ತಾಧೀನ…
-
Gowri devi padake
Composer : Shri Gurugovinda dasaru ಗೌರಿದೇವಿ ಪದಕೇ | ನಾರೇರು |ಆರುತಿಯನು ಬೆಳಗೀ [ಪ]ಆರುತಿಯನು ನಮ್ಮ | ಕಾರ್ತಿಕೇಯನ ಮಾತೆಸಾರ ಸಾಕ್ಷಿಗೇ | ಭೂರಿ ಕರುಣಿಗೇ [ಅ.ಪ] ಶ್ರೀ ಷಣ್ಮುಖ ಮಾತೇ | ಸುರಪತಿ |ಲೇಸು ಗುರುವೇ ಖ್ಯಾತೇ | ವಾಸುಕಿ ಶಯನನ |ಹಾಸಿಗೆನಿಪ ನಾಗಭೂಷಣ ಪ್ರಿಯ ಸತಿ |ಪೋಷಿಸು ಸನ್ಮತಿ [೧] ಮಂಗಳಾಂಗೆ ಗೌರೀ | ಹರಿಪದ |ಭೃಂಗಳೆ ಮುರ ವೈರೀ | ರಂಗನ ಶುಭಗುಣ |ಹಿಂಗದೆ ಪಾಡುವ ಮಂಗಳ ಮನವೀವ |ಶೃಂಗರ ಕಾಯೇ…
