-
Shri Yaduvarakula
Composer : Shri Gopala dasaru ಶ್ರೀ ಯದುವರಕುಲ ತೋಯದಿ ಹಿಮಕರಾಶ್ರಿತ ಜನಮಂದಾರಮಾಯಾ ಪೂತನಿಹಾರ ವೇದೋದ್ದಾರ ಮಂದಾರ ಶೈಲಧರ ಪ] ಗಂಗೋದ್ಭವ ಬಲಿ ವ್ಯಾಸ ಪರಾಶರಪುಂಗವನುತ ಚರಣಮಂಗಳಾಂಗ ಕುಂತಿ-ಸುತ ಪಾಲನಮೌನಿ ಹೃದಯ ಸದನತುಂಗ ಚತುರ್ಭುಜ […]
-
Bandya vittala badavanalli
Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ […]
-
Dhyanavane Maadu – Dirgha kriti
Composer : Shri Gopala dasaru ಧ್ಯಾನವನೆ ಮಾಡು ಬಿಂಬ ಮೂರುತಿಯಆನಂದದಲಿ ಕುಳಿತು ಅಂತರಂಗದಲಿ || ಸದಾಚಾರನಾಗಿ ದ್ವಾದಶ ಗುರುಗಳಿಗೆರಗಿಮೊದಲಿಂದ ಮೂಲಮಂತ್ರವನು ಜಪಿಸೀಸದಮಲಾ ಭಕುತಿಲಿ ದೇಹಸ್ಥನ ತಿಳಿದುಪದುಮಾಸನ ಹಾಕಿ ಪರಮ ವಿಶ್ವಾಸದಲ್ಲಿ ||೧|| ಅಂಗವನು […]
