-
Ava rogavu enage
Composer : Shri Gopala dasaru Expl by Shri Kesava Rao Tadipatri ಆವ ರೋಗವು ಎನಗೆ ದೇವ ಧನ್ವಂತ್ರಿಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ ||ಪ||ಸಾವಧಾನದಿ ಕೈಯ್ಯ ಪಿಡಿದು ನೋಡಯ್ಯಸಾವಧಾನದಿ ಕೈಯ್ಯ […]
-
Enna binnapa keLo
Composer : Shri Gopaladasaru ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊಸಣ್ಣವನು ಇವ ಕೇವಲ |ಬನ್ನಬಡಿಸುವ ರೋಗವನ್ನು ಮೋಚನ ಮಾಡಿಚೆನ್ನಾಗಿ ಪಾಲಿಸುವದೊ ಕರುಣಿ ||ಪ|| ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊಈ ಮೂರು ವಿಧ ವಸ್ತುಗಳು,ನಾರಾಯಣನ ಭಜಕರಾದವರ,ಸಾಧನಕೆ […]
-
Rathavanerida Raghavendra – Satata margadi
Composer : Shri Gopala dasaru ರಥವನೇರಿದ ರಾಘವೇಂದ್ರ ಸದ್ಗುಣಸಾಂದ್ರಸತತ ಮಾರ್ಗದಿ ಸಂತತ ಸೇವಿಪರಿಗೆಅತಿ ಹಿತದಲಿ ಮನೋರಥವ ಕೊಡುವೆನೆಂದು || ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿನುತಿಸುತ ಪರಿಪರಿ ನತರಾಗಿಹರಿಗೆಗತಿ […]
