-
Vadiraja munipa
Composer : Shri Gopala dasaru on Shri Vadirajaru ವಾದಿರಾಜ ಮುನಿಪಾ ಹಯಮುಖಪಾದಕಮಲ ಮಧುಪಾ [ ಪ ] ನೀ ದಯದಲಿ ತವ ಪಾದ ಧ್ಯಾನವನುಆದರದಲಿ ಕೊಟ್ಟಾದರಿಸೆನ್ನನು [ಅ.ಪ ] ಮೂಷಕ ಬಿಲದಿಂದ […]
-
Dhenipe ninna
Composer : Shri Gopala dasaru ಸೂರ್ಯಾಂತರ್ಗತ ನಾರಾಯಣ ಸ್ತೋತ್ರ || ಧೇನಿಪೆ ಧೇನಿಪೆ ನಿನ್ನ |ಭಾನು ಮಂಡಲವರ್ತಿ ಶ್ರೀ ನಾರಾಯಣ ||ಪ|| ಏಕ ರಥಾಂಗ ಹಯಸಪ್ತ ಅರ್ಧಾಕಾಯದಾ ದೂತಾ | ಆಪ್ತ |ಆಕಾಶ […]
-
Jayatu Jagadadhara – Raasa kride
Composer : Shri Gopala dasaru ಜಯತು ಜಗದಾಧಾರ ಜಯತು ದೋಷವಿದೂರಜಯತು ಶ್ರೀರಂಗ ಎನ್ನಂತರಂಗ ||ಪ|| ಸುಂದರ ಮುಕುಟ ಮುತ್ತಿನ ಝೆಲ್ಲಿ ತುರುಬು ಅರ-ವಿಂದ ಮುಖನಯನ ಕಸ್ತೂರಿತಿಲಕಾಕುಂದ ಕುಟ್ಮಲದಂತೆ ಮಂದಹಾಸ ವದನಚಂದದ ಕರ್ಣಕುಂಡಲ ಪ್ರಭೆಯ […]
