Tag: Raasa kride

  • Jayatu Jagadadhara – Raasa kride

    Composer : Shri Gopala dasaru ಜಯತು ಜಗದಾಧಾರ ಜಯತು ದೋಷವಿದೂರಜಯತು ಶ್ರೀರಂಗ ಎನ್ನಂತರಂಗ ||ಪ|| ಸುಂದರ ಮುಕುಟ ಮುತ್ತಿನ ಝೆಲ್ಲಿ ತುರುಬು ಅರ-ವಿಂದ ಮುಖನಯನ ಕಸ್ತೂರಿತಿಲಕಾಕುಂದ ಕುಟ್ಮಲದಂತೆ ಮಂದಹಾಸ ವದನಚಂದದ ಕರ್ಣಕುಂಡಲ ಪ್ರಭೆಯ ||೧|| ಇಂದಿರಾಲಯ ವಕ್ಷ ತುಲಸಿ ಮಾಲಾ ಸಿರಿಗಂಧ ಕೌಸ್ತುಭಾಭರಣ ಭೂಷಿತಾಕಂದರವು ಕಂಬುಗ್ರೀವ ಭುಜ ಕೀರ್ತಿ ತೋ-ಳ್ಬಂದಿ ಹಸ್ತದ ಕರಿಯ ಕಂಕಣಾ ||೨|| ಗುಂಭ ಸುಳಿ ಪೊಕ್ಕಳು ಉದರತ್ರಿವಳಿಯು ಪೀ-ತಾಂಬರ ಕಟಿಯ ವಡ್ಯಾಣ ಚಲುವಾಸ್ತಂಭ ಉರುಟು ಕದಳಿ ಊರು ಜಾನುಜಂಘೆಗಂಭೀರ ಚರಣದಂದಿಗೆಯನ್ನ ||೩||…

error: Content is protected !!