By Vyasarajaru

  • Ranga bandane

    Composer : Shri Vyasarajaru ರಂಗ ಬಂದಾನೆ ಯಾದವರಾಯ ಬಂದಾನೆಕಂಗಳು ದಣಿಯೆ ನರಸಿಂಗ ಬಂದಾನೆ,ರಂಗ ಬಂದಾನೆ [ಅ.ಪ] ಮಲ್ಲಿಗೆ ವನದೊಳಗೆ ನಿನ್ನಮಗ ಮರವ ಹತ್ತಿದಬೆಲ್ಲ ಕೊಟ್ಟರೆ ಒಲ್ಲೆನೆಂದುಅಲ್ಲಿಗಲ್ಲಿಗೋಡಾಡಿದ ನಮ್ಮ [೧] ಕ್ಯಾದಿಗೆ ವನದೊಳಗೆ ನಿನ್ನಮಗ ಬೊಧಿಸಿ ಕರೆದನೆಹಾದಿಲೈವರಿಗಾಧಾರವಾಗಿಮೆದಿನಿಯೆಲ್ಲ ಬಳಸುತಲ್ಲೀಗ [೨] ಕಾಲಲ್ಲಿ ಕಿರು ಗೆಜ್ಜೆಒಪ್ಪುವ ನಾವಲಿ ಉಡುದಾರಮಾಲೆ ಹಾಕಿ ಮಾವನ ಮಗಳೆವಲ್ಲಭೆ ನೀನೆಂದ [೩] ನಿಲ್ಲದೆ ಇರುವ ನಿನ್ನಸುತ ಎಲ್ಲರಂತೇನೆಬಿಲ್ಲ ಹಬ್ಬವ ಮಾಡಿಸಿಪೋದ ಬಲ್ಲವರ್ಯಾರಮ್ಮ [೪] ಇಕ್ಕೊ ನಿನ್ನ ಕರೆದು ನಮಗಸಕ್ಕರೆ ತುಪ್ಪ ಅನ್ನಗಳಿಕ್ಕಿಅಕ್ಕರೆ ಕಂದಗೆ ಅಪ್ಪನಾಗಿಕುಣಿಕುಣಿದೊಡಿದ…

  • Bidade Nimmanu poojisuva

    Composer : Shri Vyasarajaru ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ [ಪ]ತಡೆಯದೆ ವೈಕುಂಠವಹುದು ಸೋಜಿಗವೆ [ಅ.ಪ.] ಬಡತನವಾಗೆ ಬಾಲತ್ವದ ಸಖನೆಂದುಮಡದಿ ಪೋಗೆನ್ನೆ ಕುಚೇಲ ಬಂದುಪಿಡಿತುಂಬ ಅವಲಕ್ಕಿಯ ತಂದು ಕೊಡಲಾಗಕಡು ಮೆಚ್ಚಿ ಅವನಿಗೆ ಸೌಭಾಗ್ಯವನಿತ್ತೆ [೧] ಷಡುರಸಾಯನದೂಟ ರಚಿಸಿರಲು ಕುರುಪತಿಯುಬಡವಿದುರನ ಮನೆಯ ಕುಡುತೆ ಪಾಲ್ಕುಡಿದುಪೊಡವಿಯ ಮೆಟ್ಟಿ ಪಾಪಿಷ್ಠನ ಕೆಡಹಿದೆಬಡವರಾಧಾರಿಯೆಂಬ ಬಿರುದನು ಪಡೆದೆ [೨] ಕಡಲ ಶಯನನೆ ಕುಬುಜೆ ತಂದ ಗಂಧಕೆ ಮೆಚ್ಚಿಒಡನೆ ಅವಳನು ಸುರೂಪಿಯ ಮಾಡಿದೆಸಡಗರದಿ ಅನವರತ ಬಿಡದೆ ಪೂಜಿಸುವಂಥದೃಢ ಭಕ್ತಗೇನುಂಟು ಏನಿಲ್ಲ ಸಿರಿಕೃಷ್ಣ [೩] biDade nimmanu…

  • Esalugangala Kanti

    Composer : Shri Vyasarajaru ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ [ಪ]ಕುಸುಮನಾಭನ ಕೂಡೆನೆಂಬೋ ಭರದಿಂದಬಿಸಿ ಹಾಲನೆ ಹೊತ್ತಳು [ಅ.ಪ] ಹಾಲಕೊಂಡೀರೆಂದು ಸಾರಿದಡಾಬಾಲೆ ಕೇರಿ ಕೇರಿಯ ಒಳಗೆಹಾಲಿನ ಬೆಲೆಯನ್ನು ಹೇಳೆ ಮಾನಿನಿ ರನ್ನೆಕೇಳಿದ್ದು ಕೊಡುವೆನೆಂದ (೧) ಕಮ್ಮನೆ ಕಾದಿಹ ಎಮ್ಮೆಯ ಹಾಲಿಗೆಒಮ್ಮನ ಹೊನ್ನೆಂದಳುಬೆಣ್ಣೆಗಳ್ಳ ಕೃಷ್ಣ ಕಣ್ಣುಸನ್ನೆಯ ಮಾಡಿ ನಿನ್ನ ಮೋಹಿಪೆನೆನ್ನಲು (೨) ಕೆಟ್ಟೆ ಕೆಟ್ಟೆನೊ ಕೃಷ್ಣಇತ್ತಲೇತಕೆ ಬಂದೆ ಅತ್ತೆ ಮಾವಂದಿರುಂಟುಥಟ್ಟನೆ ಕಂಡರೆ ಬಿಟ್ಟು ಬಿಡರುನಿನ್ನ ಮುಟ್ಟದಿರೆಂದಳಾಕೆ (೩) ಎಂದ ಮಾತಿಗೆ ನಾನಂಜುವನಲ್ಲವೆಇಂದಿನ ದಿನದೊಳಗೆಮಂದಿರದೊಳಗಿದ್ದು ಮರುದಿನ ಪೋಗೆಂದುಮುಂಗೈಯ್ಯ…

error: Content is protected !!