By Vadirajaru

  • Hadaginolaginda banda

    Composer : Shri Vadirajaru ಹಡಗಿನೋಳಗಿಂದ ಬಂದ ಕಡುಮುದ್ದುಶ್ರೀಕೃಷ್ಣ ಕಡಗೋಲಾಣೆನಾ ಪಿಡಿದಾಣೆ [ಪ]ಕಡಗೋಲಾಣೆನಾ ಪಿಡಿದಾನೆ ದೇವಕಿಯತನಯಗಾರತಿಯ ಬೆಳಗೀರೇ ಶೋಭಾನೆ [ಅ.ಪ]. ಮಧ್ವಸರೋವರದಲ್ಲಿ ಶುದ್ಧ ಪೂಜೆಯಗೊಂಬಮುದ್ದು ರುಕ್ಮಿಣಿಯರ ಅರಸನೇಮುದ್ದು ರುಕ್ಮಿಣಿಯರ ಅರಸನೆ ಶ್ರೀಕೃಷ್ಣಗೆಮುತ್ತಿನಾರತಿಯ ಬೆಳಗಿರೆ (೧) ಆಚಾರ್ಯರ ಕೈಯಿಂದ ಅಧಿಕ ಪೂಜೆಯಗೊಂಬಕಾಂತೆ ರುಕ್ಮಿಣಿಯಾರ ಅರಸನೇಕಾಂತೆ ರುಕ್ಮಿಣಿಯರ ಅರಸನೆ ಶ್ರೀಕೃಷ್ಣಗೆಕಾಂಚನದಾರತಿಯ ಬೆಳಗಿರೇ (೨) ಪಾಂಡವರ ಪ್ರಿಯನೆ ಚಾಣೂರ ಮರ್ದನನೆಸತ್ಯಭಾಮೆಯರ ಅರಸನೇಸತ್ಯಭಾಮೆಯರ ಅರಸನೆ ಶ್ರೀಕೃಷ್ಣಗೆನವರತ್ನದಾರತಿಯ ಬೆಳಗಿರೇ (೩) ಸೋದರ ಮಾವನ ಮಧುರೇಲಿ ಮಡುಹಿದತಾಯಿಯ ಸೆರೆಯ ಬಿಡಿಸಿದತಾಯಿಯ ಸೆರೆಯ ಬಿಡಿಸಿದ ಹಯವದನದೇವಗಾರತಿಯ ಬೆಳಗಿರೇ…

  • Bindu madhava

    Composer : Shri Vadirajaru ಬಿಂದುಮಾಧವ ಮಾಡದಿರೆನಗೆ ತಂದೆ ಭೇದವಕಂದುಗೊರಳಾಧೀಶ ಕಾಶಿಯ ಪುರವಾಸಕಂದನ್ನ ತಡೆಯದೆ ಕಾಯನುದ್ಧರಿಸೊ [ಪ] ಮೋಕ್ಷದಾಯಕ ರಕ್ಷಿಸೊ ಎನ್ನ ಲಕ್ಷ್ಮೀ ನಾಯಕಕುಕ್ಷಿಯೀರೇಳು ಭುವನವ ತಾಳ್ವನಭಿಕ್ಷಾಪಾತ್ರ ಶಿವನ ಧ್ಯಾನದೊಳಿರಿಸೊ (೧) ಪಾಪನಾಶನ ಪಾಲಿಸೊ ಎನ್ನ ಸರ್ಪ ಭೂಷಣತಾತನೆಂದೆನಿಸಿ ತವ-ನಾಮ ಸ್ಮರಣೆಯಪಾರ್ವತೀಪತಿ ಯತಿ ಧ್ಯಾನದೊಳಿರಿಸೊ (೨) ಆದಿಮೂರುತಿ ವಿಶ್ವೇಶ ವಿಷ್ಣು-ಪಾದವೆ ಗತಿವೀರನೆಂದೆನಿಸುವ ಸೋದೆಯ ಪುರವಾಸವಾದಿರಾಜ ವರದ ವಂದೇ ಹಯವದನ (೩) biMdumAdhava mADadirenage taMde BEdavakaMdugoraLAdhISa kASiya puravAsakaMdanna taDeyade kAyanuddhariso [pa] mOkShadAyaka rakShiso enna…

  • Shripadarajara Divya

    Composer : Shri Vadirajaru Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni: ||Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ಶ್ರೀಪಾದರಾಜರ ದಿವ್ಯಶ್ರೀಪಾದವ ಭಜಿಸುವೆ |ಪ| ವಾಗ್ವಜ್ರಗಳಿಂದ ಮಾಯಾ-ವಾದಿಗಳೆಲ್ಲರ ಬಾಯ |ಬೀಗವನಿಕ್ಕಿ ಮುದ್ರಿಸಿದಬಿಂಕಗಳ ಬಿಡಿಸುವ |೧| ವ್ಯಾಸರಾಯರಿಗೆ ವಿದ್ಯಾ-ಭ್ಯಾಸವ ಮಾಡಿಸುವ |ದಾಸರ ನಾಮಗಳಿಂದ ಲೇಸು-ಲೇಸೆಂದೆನಿಸಿಕೊಂಬ |೨| ಮಧ್ವ…

error: Content is protected !!