-
Dinagalanu kaleva janare
Composer : Shri Vadirajaru ದಿನಗಳನು ಕಳೆವ ಜನರೇ ಸುಜನರು [ ಪ]ವನಜನಾಭನ ದಾಸರ ಸಮಾಗಮದಿಂದ [ಅ.ಪ] ಅರುಣೋದಯದಳೆದ್ದು ಆಚಮನಕ್ರುತಿಯಿನ್ದ |ಪರಿಶುದ್ಧರಾಗಿ ಇಹಪರಗಳಿಂದ |ಎರಡುವಿಧ ಸುಖವೀವ ಗುರುಮಧ್ವಮುನಿವರನ |ಪರಮ ಮತ ವಿಡಿದು ಹರಿಕಥಮ್ರುತ ಸವಿದು |೧| ಸ್ನಾನವನು ಮಾಡಿ ಸಂಕಲ್ಪ ಪೂರ್ವಕದಿ |ಸಂಧ್ಯಾನ ಗಾಯತ್ರಿ ಗುರುಮಂತ್ರ ಜಪವು |ಭಾನು ನಾಮಕ ನಾದ ಪರಮಾತ್ಮ ನಂಘ್ರಿಯ |ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ |೨| ಶ್ರೀ ವಾಸುದೇವನ, ಅಡಿಗಡಿಗೆ ನೆನೆದು |ಪಾವಕಗೆ ಪ್ರಾತರಾಹುತಿಯನಿತ್ತು |ಭಾವಗ್ಯರಲಿ ಸಕಲ ಪುರಾಣಗಳಾ ಕೇಳಿ |ಹೂವು…
-
Vedava tandu
Composer : Shri Vadirajaru ವೇದವ ತಂದು ವಿಧಿಗೀವಂದೆ ನೀಸಾಧು ಜನರ ಸಲಹಲಿ ಬಂದೆ |ಪ| ಮೋದದಿಂದೆಮ್ಮ ಮನದಿ ನಿಂದೆನೀ ಬಾಧಿಪ ದುರಿತತತಿಯ ಕೊಂದೆ |ಅ.ಪ| ಸಕಲ ಸುರರಿಗೆ ಶಿರೋರನ್ನನೀ ಅಕಳಂಕಾಶ್ರಿತ ಜನಮಾನ್ಯನಿಖಿಲ ನಿಗಮನಿಕರದಿ ವರ್ಣ್ಯನೀ ಕರುಣಾ ಕಟಾಕ್ಷದಿ ನೋಡೆನ್ನ |೧| ಕೈವಲ್ಯ ಪದವಿಯ ಕೊಡಬಲ್ಲನಿನ್ನ ಸೇವಿಪ ಸುಜನರಿಗೆಣೆಯಿಲ್ಲಭಾವಜ ಕೋಟಿಯಿಂದತಿ ಚೆಲ್ವನೀ ಶ್ರೀವನಿತೆಗೆ ಸಿಲುಕುವನಲ್ಲ |೨| ಹಯವದನ ಹೃದಯ ಸದನಜಯ ಶಶಿವರ್ಣ ಜಗತಿಪೂರ್ಣಭಯಹರ ಭಾಸುರ ಸಿರಿ ಚರಣನಿನ್ನದಯ ಪಾತ್ರಾನುದ್ಧರಿಸೆನ್ನ |೩| vEdava taMdu vidhigIvaMde nIsAdhu janara…
-
Laali adida Ranga
Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ ಮೋಹಿನಿ ರೂಪತಾಳಿಭಕ್ತರಿಗೆ ಅಮೃತ ಬಡಿಸಿಸತ್ಯಭಾಮೆಯರೊಡನೆ ಕೃಷ್ಣ (೨) ಕ್ರೋಡ ವರಾಹ ರೂಪನಾಗಿಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದುರಾಧೆಯೊಡನೆ ನಗುತ ಕೃಷ್ಣ (೩) ಪುಟ್ಟಬಾಲನ ನುಡಿಯ ಕೇಳಿಕೆಟ್ಟ ಕಶ್ಯಪನುದರ ಸೀಳಿಅಷ್ಟ ಮಂಗಳವಾದ್ಯವಾಗಲುಅಷ್ಟ ಸ್ತ್ರೀಯರೊಡನೆ ಕೃಷ್ಣ (೪) ಯುಕುತಿಯಿಂದ ಭೂಮಿ ಅಳೆದುಭಕುತ ಬಲಿಯ ತಲೆಯ…
