-
Ene Yaro ninage
Composer : Shri Gopaladasaru Shri Vadeendra Tirtharu : 1728-1750Ashrama Gurugalu – Sri Upendra TirtharuAshrama Shishyaru – Sri Varadendra TirtharuVrundavana @ MANTRALAYAವಂದಾರುಜನಸಂದೋಹಮಂದಾರತರುಸನ್ನಿಭಮ್ |ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್vaMdaarujanasaMdOhamaMdaaratarusannibham |vRuMdaarakagurupraKyaM vaMdE vaadIMdradEshikam ಎಣೆಯಾರೊ ನಿಮಗೆ ಕುಂಭಿಣಿಯ ಮಧ್ಯದಲಿನ್ನುಮನಸಿಜ ಆರಂಭಿಸಿ ಮನು ಮುನಿಕುಲಚಿಂತಾಮಣಿಯೆ ವಾದೇಂದ್ರ ಮರುತಮತವನಧಿಚಂದ್ರ ಕುಮತಗಜಗಣಕೆ ಮೃಗೇಂದ್ರ ||ಪ|| ಸ್ನಾನುನುಷ್ಠಾನ ಕಾಲದಲ್ಲಿ ಶ್ರೀಶರಂಗಪಾಣಿಯ ನ್ಯಾಸ ಧ್ಯಾನ ಮಾಡುವ ಧೀರದಾನಾದಿ ಕರ್ಮ ಶಮ ದಮ ನಾನಾಗುಣಾರ್ಣ ಭಜಿಸುವಂಥ ಧೀರ ಪ್ರಸನ್ನ ||೧|| ಹರಿಯೇ…
-
Ene yaro ninage
Composer : Shri Vadirajaru ಎಣೆಯಾರೊ ನಿನಗೆ ಹನುಮಂತರಾಯ [ಪ]ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತ ಜನ ಮಂದಾರ ಪವನ ಸುಕುಮಾರ [ಅ.ಪ] ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತನಡೆನಡೆದು ಮುದ್ರಿಕೆಯ ಪಡೆದು ಮುದದಿ |ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತಕೊಡುಕೊಡುತ ಕುಪ್ಪಳಿಸಿದಂಥ ಹನುಮಂತ [೧] ಗರಗರನೆ ಪಲ್ಗಡಿದು ಕಲುಷ ದೈತ್ಯರನೆಲ್ಲಚರಚರನೆ ಸೀಳಿ ಸಂಭ್ರಮದಿಂದಲಿಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನುಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ [೨] ಫಳಫಳನೆ ಆರ್ಭಟದಿಂದ ರಾವಣನನಳನಳನೆ ಬೆಳೆದ ನಂದನವ ಕಿತ್ತುಖಳಖಳನೆ ನಗುತ ದಶ ಕಂದರನ ಗುದ್ದಿ ಬಂದೆಭಳಿಭಳಿರೆ ಹಯವದನ…
