Tag: Chenna Keshava dEva

  • Chenna Keshava dEva

    Composer : Shri Vadirajaru ಚೆನ್ನ ಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ [ಪ] ಹೆಣ್ಣಿನಾಶೆ ಮಣ್ಣಿನಾಶೆಹೊನ್ನಿನಾಶೆ ಮನೆಯಾಶೆಉಣ್ಣಬೇಕೆಂಬ ಬಲು ದುರಾಶೆಈ ಪುಣ್ಯಹೀನನ ಮನದಿ ಅನುದಿನ ಸಂದಣಿಸೆ [೧] ಉಡುವಾಸೆ ನುಡಿವಾಸೆಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ ಬಡಿದು ಜಡಿವಾಸೆ ಬಿಡದಿರಲು [೨] ಹಯವದನ ದೇವ ನಿನ್ನನೆನೆಯದಿದ್ದೀ ಮನಕೆಭಯವೆಲ್ಲಿಹುದು ಜಗನ್ನಾಥ ನಿನ್ನದಯವನೆ ಬೀರಿ ನಿರ್ದಯನನ್ನುದ್ಧರಿಸೊ [೩] cenna kESavadEvarAyainnu suKipeneMtenage anyathA gatiyilla [pa] heNNinAshe maNNinAshehonninAshe maneyAsheuNNabEkeMba balu durASeI puNyahInana manadi anudina saMdaNise [1] uDuvAse…

error: Content is protected !!