-
Bhoori nigamava kadda
Composer : Shri Vadirajaru ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದಸಾರ ವೇದಗಳ ವಿಧಿಗಿತ್ತಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-ತಾರಗಾರತಿಯ ಬೆಳಗಿರೆ (೧) ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆತೋರಿ ಬೆನ್ನಾಂತ ಸುರನುತತೋರಿ ಬೆನ್ನಾಂತ […]
-
Bheema nissima mahima
Composer : Shri Vadirajaru ಭೀಮ ನಿಸ್ಸೀಮಮಹಿಮ ಅಗಣಿತ ಗುಣಸ್ತೋಮಕಾಮಪಿತನ ಬಂಟ ನೆನೆವರಿಗೆ ನಂಟ [ಪ] ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿ ಮತ್ತಕರಿಎನ್ನ ನೀ ರಕ್ಷಿಸಯ್ಯ […]
-
Ene yaro ninage
Composer : Shri Vadirajaru ಎಣೆಯಾರೊ ನಿನಗೆ ಹನುಮಂತರಾಯ [ಪ]ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತ ಜನ ಮಂದಾರ ಪವನ ಸುಕುಮಾರ [ಅ.ಪ] ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತನಡೆನಡೆದು ಮುದ್ರಿಕೆಯ ಪಡೆದು ಮುದದಿ |ದಡದಡನೆ ಅಂಬುಧಿಯ ದಾಟಿ […]
