Tag: Bheema nissima mahima

  • Bheema nissima mahima

    Composer : Shri Vadirajaru ಭೀಮ ನಿಸ್ಸೀಮಮಹಿಮ ಅಗಣಿತ ಗುಣಸ್ತೋಮಕಾಮಪಿತನ ಬಂಟ ನೆನೆವರಿಗೆ ನಂಟ [ಪ] ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿ ಮತ್ತಕರಿಎನ್ನ ನೀ ರಕ್ಷಿಸಯ್ಯ ಪಿಡಿ ಬ್ಯಾಗ ಕಯ್ಯ (೧) ಕುಂತಿಯ ಕುಮಾರ ಕೌರವ ಕುಲಕುಠಾರಅಂತರಂಗದಿ ಶುದ್ಧ ಎನ್ನ ಮನದೊಳಿದ್ದಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊಅ-ಚಿಂತ್ಯ ಬಲ ಶೌರ್ಯ ದುರ್ಜನ ಕುಮುದ ಸೂರ್ಯ (೨) ದೇವ ನೀ ವಿಷದ ಲಡ್ಡುಗೆಯನುಂಡು ದಕ್ಕಿಸಿದಕಂಡು ಭಾವ ಶುದ್ಧದಿ ಮೊರೆಹೊಕ್ಕೆ ದೊರೆಯೆಆವಾವುದುಂಡರೆನಗೆ ದಕ್ಕುವಂತೆ…

error: Content is protected !!