Tag: udupiya kandeera

  • Udupiya kandeera

    Composer: Shri Bannanje Govindacharya ತಾಳ: ಖಂಡ ಛಾಪು ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ || ತಾಳ: ಆದಿತಾಳ ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ ಮಿಗಿಲುಂಟೆ ಚೆಂದ ಕಣ್ಗಳಾನಂದ ಆನಂದಕಂದನಿಂದ ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಷಾ ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ ||೧ || ಕಡಗೋಲು ಕೈಯ್ಯ ಕಡುನೀಲಿ ಮೈಯ್ಯ ಈ ಬಾಲ ರೂಪ ಕಂಡು ಒಡಮಡದ…

error: Content is protected !!