Tag: shubha rao

  • Pranadeva Jeeya

    Composer : Shri Gururama vittala ಪ್ರಾಣದೇವ ಜೀಯ್ಯಾ ದೇಹದಲಿತ್ರಾಣ ತಗ್ಗಿತಯ್ಯಾ [ಪ]ಕಾಣೆ ಕಾಯುವರ ನೀ ಕೈ ಬಿಟ್ಟರೆಜಾಣರಾಮ ಕಾರ್ಯ ಧುರೀಣ ಗುರುವೇ [ಅ.ಪ] ಕಾಲು ನೋಯುತಿಹುದು ಕೈಸೋತುಬೀಳಾಗಿರುತಿಹುದು |ಕಾಲಮೃತ್ಯುಬಹ ಕಾಲದಲ್ಲಿ ಗೋಪಾಲನ ಸ್ಮೃತಿ ಕೊಡು ಜಾಲವ ಮಾಡದೆ [೧] ಜನರ ಬೇಡಲಾರೆ ನಿನಗಿದುವಿನೋದವೇನೋ ದೊರೆ |ಅನುದಿನದಲಿ ದುರ್ಜನರರಿಯದೆಯಿವಧನಿಕನೆನ್ನುತಲಿ ಗೊಣಗಿ ಕೊಂಬುವರು [೨] ವರುಷವೈವತ್ತಾರು ಕಳೆದಿತುಪರಿಪಾಲಿಪರ್ಯಾರು |ಕರವಪಿಡಿದು ಶ್ರೀ ಗುರುರಾಮವಿಠಲನಚರಣವ ತೋರಿಸಿ ದುರಿತವ ಕಳೆಯೈ [೩] prANadEva jIyyA dEhadalitrANa taggitayyA [pa]kANe kAyuvara nI kai…

  • Sharanu Shankara bhushanadrige

    Composer : Shri Jagannatha dasaru ಶರಣು ಶಂಕರ ಭೂಷಣಾದ್ರಿಗೆಶರಣು ಅಭಯಾಚಲನಿಗೆ [ಪ]ಶರಣು ಖಗಮೃಗ ತರುಲತಾಂಕಗೆಶರಣು ವಿಂಶತಿ ನಾಮಗೆ [ಅ.ಪ.] ವರಹ ನೀಲಾಂಜನ ಕನಕ ಋಷಿಗರುಡ ಘನ ನಾರಾಯಾಣಾಉರಗ ತೀರ್ಥಾನಂದ ಶ್ರೀ ಪುಷ್ಕರ ವೃಷಭ ವೈಕುಂಠಗೆ [೧] ಜ್ಞಾನ ಪರ್ವತ ಮೇರು ಶೃಂಗಗೆಶ್ರೀನಿವಾಸ ಸುಕ್ರೀಡಗೆ ಪಂಚಾನನಾಹ್ವಯ ವೆಂಕಟಾದ್ರಿಗೆಕ್ಷೋಣಿಯೊಳು ಸುರಮಾನ್ಯಗೆ [೨] ರತುನ ಕಾಂಚನ ಶ್ರೀನಿವಾಸನಪ್ರತಿಮೆಯಂದದಿ ಪೊಳೆವಗೆಕೃತಿರಮಣ ಜಗನ್ನಥವಿಠಲಗೆಅತುಳ ಮಂಗಳನೆನಿಪಗೆ [೩] SaraNu SaMkara BUShaNAdrigeSaraNu aBayAcalanige [pa]SaraNu KagamRuga tarulatAMkageSaraNu viMSati nAmage [a.pa.] varaha nIlAMjana…

  • Baro namma manege gopalakrishna

    Composer : Shri Shripadarajaru ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ [ಪ] ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ (೧) ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯೊಲಿಟ್ಟುಮಸ್ತಕದಲಿ ಪರವಸ್ತು ತೋರಿದ ಕೃಷ್ಣಾ (೨) ಮೂಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟುಗೆಜ್ಜೆಯ ಕಟ್ಟಿ ತಪ್-ಹೆಜ್ಜೆಯನಿಕ್ಕುತ (೩) ನಾರಿಯರು ಬಿಚ್ಚಿಟ್ಟ ಸೀರೆಗಳಣೆ ಒಯ್ದುಮ್ಯಾರೆಯಿಲ್ಲದೆ ಕರ ತೋರೆಂದ ಶ್ರೀ ಕೃಷ್ಣ (೪) ಅಂಗನೆಯರ ವ್ರತ ಭಂಗವ ಮಾಡಿದರಂಗ ವಿಠ್ಠಲ ಭವಭಂಗವ ಪರಿಹರಿಸೋ (೫) bArO namma manege gOpAlakRuShNa [pa] golla bAlakaranu…

error: Content is protected !!