Tag: shubha rao

  • Beda bedela

    Composer : Shri Pranesha dasaru ಬೇಡ ಬೇಡೆಲಾ ಕೊಡ ಬೇಡೆಲಾ ಸೀರೆಬೇಡಿದರೆ ದೇವರಾಣೆಲಾ [ಪ] ಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ […]

  • Ene Manavitte

    Composer : Shri Kanakadasaru ಎನೇ ಮನವಿತ್ತೆ ಲಲಿತಾಂಗಿಅಸಮಾನ ಗೋವಳ ಕುಲವಿಲ್ಲದವನೊಳು [ಪ] ಮಗಗೆ ಮೈದುನನಾದ ಮಗಳಿಗೆ ಪತಿಯಾದಮಗಳಿಗಳಿಯನಾದ ಅಳಿಯಗಳಿಯನಾದ ||೧|| ಮಗಳ ಮಗಗೆ ಮೈದುನನಾಗಿ ಮಾವನಜಗವರಿಯನು ಕೊಂದ ಕುಲಗೆಡಿ ಗೋವಳ ||೨|| ಅತ್ತೆಗೆ […]

  • Yeno yento tiliyadu

    Composer : Shri Mahipati dasaru ಎನೊ ಎಂತೊ ತಿಳಿಯದು ತಿಳಿಯದುಸ್ವಾನಂದದ ಸುಖದಾಟ |ಪ| ಒಳಗೊ ಹೊರಗೊ ಬೈಗೊ ಬೆಳಗೊ |ಕಾಳೊ ಬೆಳದಿಂಗಳವೊ |ಮಳಿಯೊ ಮಿಂಚೊ ಹೊಳಪೊ ಸೆಳವೊತಿಳಿಯದ ಕಳೆಕಾಂತಿಗಳು |೧| ಉದಿಯೊ ಅಸ್ತೋ […]

error: Content is protected !!