-
Gopala vittala ninna
Composer : Shri Vijayadasaru giving Ankita to Shri Gopaladasaru ಗೋಪಾಲವಿಠಲ ನಿನ್ನ ಪೂಜೆ ಮಾಡುವೆನೊಕಾಪಾಡು ಈ ಮಾತನು [ಪ] ಅಪರಾ ಜನುಮದಲಿ ಕೂಡಿದವನ ಮೇಲೆನೀ ಪ್ರೀತಿಯ ಮಾಡಿ ನಿಜದಾಸರೊಳಗಿಡು |ಅ.ಪ| ಶೃತಿಶಾಸ್ತ್ರ ಪುರಾಣ ಮಿಕ್ಕಾವ ಗ್ರಂಥಗಳಸತತ ಅಭ್ಯಾಸ ಮಾಡಿಮಿತಿಯಿಲ್ಲದಲೆ ತೀರ್ಥ ಯಾತ್ರೆ ದಾನ ನಾನಾವ್ರತಗಳ ಬಿಡದೆ ಮಾಡಿಮತಿಯಲ್ಲಿ ನಿಂದು ಮಹಾ ಸ್ತೋತ್ರಗಳ ಗೈದುಉನ್ನತ ತಪಸುಗಳ ಮಾಡಿಹಿತ ಪುಣ್ಯದಿಂದವಗೆ ಉಪದೇಶ ಮಾಡಿದೆನೊಚ್ಯುತಿದೂರ ನಿನ್ನ ಕರುಣಾ ರಸಕೆ ಎಣೆಗಾಣೆ [೧] ಏನೊ ನಿನ್ನಲ್ಲಿದ್ದ ನೇಮ ನಾಕರ್ತೃತವಕಾನೆನು ಕೊಂಡಾಡುವೆಜ್ಞಾನವೆ…
