-
Chinteyatako bayala
Composer : Shri Purandara dasaru ಚಿಂತೆ ಯಾತಕೋ ಬಯಲಭ್ರಾಂತಿ ಯಾತಕೋ, ಮನುಜಾ ||ಪ||ಕಂತು ಪಿತನ ದಿವ್ಯ ನಾಮಮಂತ್ರವಿರಲು ಜಪಿಸದೆ || ಅ.ಪ|| ಏಳುತುದಯ ಕಾಲದಲ್ಲಿವೇಳೆಯರಿತು ಕೂಗುವಂಥಕೋಳಿ ತನ್ನ ಮರಿಗೆ ಮೊಲೆಯಹಾಲ ಕೊಟ್ಟು ಸಲಹಿತೆ […]
-
Enu karana krishna
Composer : Shri Indiresha Ankita ಏನು ಕಾರಣ ಕೃಷ್ಣಾ ಏನು ಕಾರಣ [ಪ] ಏನು ಕಾರಣ ಎನ್ನ ಕಣ್ಣಿಗೆ ನೀನುತೋರದಿರುವುದಿದು [ಅ.ಪ] ಖಗ ಮೃಗಾದಿಗಳಿಗೆ ನೀನುರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು […]
-
Ramanujare namo namo
Composer : Shri Kanakadasaru ರಾಮಾನುಜರೇ ನಮೋ ನಮೋ ಸ್ವಾಮಿಲಕ್ಷ್ಮಣ ರೂಪ ನಮೋ ನಮೋ [ಪ] ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾ, ನಿಡುಶಿಖಿ ಯಜ್ಞೋಪವೀತ-ದಿಂದ,ತೊಡೆದ ದ್ವಾದಶ ನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ […]