Tag: shubha rao

  • Bhranthanaadenalla

    Composer : Shri Gopala dasaru ಭ್ರಾಂತನಾದೆನಲ್ಲಾ ಪರಗತಿ ಚಿಂತೆಯೆಂಬುದಿಲ್ಲ ||ಪ.||ಶ್ರೀಕಾತನ ಪದ ಸಂತತ ಪೂಜಿಸಿ ಸಂತೋಷಿಸಲಿಲ್ಲಾ ,ಬರಿದೆ ಭ್ರಾಂತನಾದೆನಲ್ಲಾ ||ಅ.ಪ.|| ಮೋಸ ಹೋದೆನಲ್ಲಾ ವಿಷಯದ ಆಸೆ ತೀರಲಿಲ್ಲಾ |ಹೇಸಿಕೆ ಭವ ಸುಖ ಲೇಸಂಗಳಿಪ ವಿಲಾಸವಾಯಿತಲ್ಲಾ, ಬರಿದೆ ||೧|| ಮಂದನಾದೆನಲ್ಲಾ ದಿನಗಳು ಸಂದುಹೋದವಲ್ಲಾ |ಮಂದರಧರ ಗೋವಿನ್ಂದನಂಘ್ರಿಯ ವಂದಿ ಸ್ತುತಿಸಲಿಲ್ಲಾ, ಬರಿದೆ ||೨|| ದೇಹ ನಿತ್ಯವಲ್ಲಾ ಮಮತೆ ದೇಹ ವ್ಯರ್ಥವಲ್ಲಾ |ಮೋಹವಸ್ತು ಗೊಪಾಲವಿಠಲ ಬಲ ಮೋಹದ ರಸವಲ್ಲಾ , ಬರಿದೆ ||೩|| bhrAMtanAdenallA paragati chiMteyeMbudilla ||pa.||shrIkAtana pada…

  • Gopaladasara Suladi – Kudharajapati

    Composer : Shri Abhinava Pranesha dasaru ಶ್ರೀ ಅಭಿನವ ಪ್ರಾಣೇಶವಿಠಲದಾಸರ ರಚನೆಶ್ರೀ ಗೋಪಾಲದಾಸರ ಸ್ತೋತ್ರಸುಳಾದಿರಾಗ: ಅಭೇರಿ ಧ್ರುವತಾಳಕುಧರಜಾಪತಿ ಶಿವ ಮದನಾರಿ ತನುಭವಪದುಮೇಶ ವಕ್ತ್ರನು ಪದುಮೇಶನಾಜ್ಞದಿಮುದಮುನಿದರ್ಶನ ಹರಿದಾಸ ಸಂಧಾನಹದಳಿಸಿ ಪಸರಿಸಿ ವರ್ಧಿಸಲೋಸುಗವಾಗಿದಧಿಶಿಲೆಯೊಳಗೆ ಅವತರಿಸಿದನುವಿಧಿಕುಲದಲಿ ಜನಿಸಿ ವಿಧಿಮಂತ್ರ ಸಿದ್ಧಿಸಿಮಧುಸಖ ಜನಕನ ಒಲುಮೆ ಗಳಿಸಿವಿಧಿಪಿತ ಅಭಿನವ ಪ್ರಾಣೇಶವಿಠಲನ ಪದಪದುಮ ಮಧುಕರಧೀಶ ಭಾಗಣ್ಣದಾಸ || ೧ || ಮಟ್ಟತಾಳಗಜಪಾಲಕ ರಂಗ ಸರ್ವೋತ್ತಮನೆಂದುತ್ರಿಜಗದಿ ಘೋಷಿಸಿದ ಭೃಗುಮುನಿ ಅಂಶಜರವಿಜಯರ ಚರಣಾಬ್ಜ ಯಜಿಸಿ ಭಜಿಸಿ ಒಲಿಸಿವಿಜಯಾಂಕಿತ ಗ್ರಹಿಸಿ ಗೋಪವಿಠಲರೆನಿಸಿಸುಜನಾಂಬುಧಿ ಚಂದ್ರ ಭುಜಗ ಕುಮತವೀಂದ್ರಅಜಪಿತ ಅಭಿನವ ಪ್ರಾಣೇಶವಿಠಲನನಿಜದಾಸ…

  • Gopala dasaraya maam palaya

    Composer : Shri Karpara Narahari dasaru ಗೋಪಾಲದಾಸರಾಯ ಮಾಂಪಾಲಯ || ಗೋಪಾಲದಾಸರಾಯಾ ಅಪಾರ ಮಹಿಮತಾಪಗಳೋಡಿಸಿ ಕಾಪಾಡೊ ಗುರುರಾಯ ||ಅ.ಪ|| ಗಜಮುಖ ನಮಿಸುವೆ ಸುಜನ ಪಾಲಕ, ಶ್ರೀಮದ್ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||೧|| ಧನ್ವಂತ್ರಿ ಜಪದಿ ಜಗನ್ನಾಥದಾಸರಬನ್ನವ ಬಿಡಿಸಿದ ಘನ್ನ ಮಹಿಮಗುರು ||೨|| ಏನು ಕರುಣವೋ ಶ್ರೀ ಮಾನವಿ ದಾಸರಿಗೆಸಾನುರಾಗದಿ ಆಯುರ್ದಾನವ ಮಾಡಿದ ||೩|| ಪದುಮನಾಭನ ಪದಪದುಮ ಮಹಿಮೆಗಳವಿಧ ವಿಧ ಪದಸುಳಾದಿಗಳಿಂದ ತುತಿಸಿದ ||೪|| ಶರಣು ಜನಕೆ ಸುರತರುವೆನಿಸಿ ಧರೆಯೊಳುಮೆರೆವ ’ಕಾರ್ಪರ ನರಹರಿ’ ಯ ಒಲಿಸಿದಂಥ ||೫|| gOpAladAsarAya…

error: Content is protected !!