-
Satata gananatha
Composer: Shri Purandara dasaru ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,ಹರಿ ಭಕುತಿ ದಾಯಕಳು ಭಾರತಿ ದೇವಿ, ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿಸತ್ಕರ್ಮಗಳ […]
-
Jaya Jaya Shri Vadiraja
Composer: Shri Abhinava Janardana Vittala ಜಯ ಜಯ ಶ್ರೀ ವಾದಿರಾಜ || ಪ || ಜಯ ಜಯ ಆಶ್ರಿತ ಕಲ್ಪ ಭೂಜ || ಅ.ಪ || ದಂಡ ಕಮಂಡಲ ಕರದವನೆ ಭೂ-ಮಂಡಲದೊಳು ಬಹು […]
-
Entu tutisali enna
Composer: Shri Gopala dasaru ಎಂತು ತುತಿಸಲಿ ಎನ್ನ ದೇವನಸಂತತ ನಮ್ಮ ಸಲಹೋನಾಅಂತರಂಗದಿ ಹರಿಯ ತೋರಿಸಿಸಂತೋಷದಿಂದ ನಲಿವ ಪವನನ ||ಪ|| ತಾನು ಮಾಡಿದ ಕರ್ಮಶೇಷವುತಾನು ತಿಳುಹಿದ ಜ್ಞಾನಶೇಷವುತಾನು ಮಾಡಿದ ಭಕುತಿಶೇಷವುನಾನಾ ಸಾಧನಶೇಷವೂ,ತಾನು ಕರುಣಿಸಿ ಜೀವಯೋಗ್ಯತೆಯೇನು […]