Tag: shubha rao

  • Vedanta Samrajya

    Composer : Shri Vidyaprasanna Tirtharu on Shri Sheshachandrikacharya [Shri Raghunatha Tirtharu] Sri Raghunatha Tirtharu: 1750-1755 [Shri Vyasaraja MaTha][Sri Sesha Chandrikacharyaru]Aradhana: Ashada shukla ChaturthiVrundavana : Tirumakudlu Narasipura सर्वसर्वंसहेशानस्सभासु जितवादिराट् ।सर्वदा सर्वदो भूयात् रघुनाथमुनीश्वर:॥ಸರ್ವಸರ್ವಂಸಹೇಶಾನಸ್ಸಭಾಸು ಜಿತವಾದಿರಾಟ್ |ಸರ್ವದಾ ಸರ್ವದೋ ಭೂಯಾತ್ ರಘುನಾಥಮುನೀಶ್ವರ: || ವೇದಾಂತ ಸಾಮ್ರಾಜ್ಯ ರಾಜಾಧಿರಾಜತೇಜೋಮಯರ ಪಾದಾಬ್ಜನೇ ಶರಣ [ಪ] ರಾಜಾಧಿರಾಜ ಕರಾರ್ಚಿತ ಚರಣಪ್ರಾಜ್ಯಪ್ರಜ್ಞರ ಶುದ್ಧಕುಲ ದಿವ್ಯಾಭರಣ [ಅ.ಪ] ಭ್ರಾಂತಿಗೆ ನಿಧನ ಸುಖ ಶಾಂತಿಗೆ ಸದನ…

  • Keshava Keshava

    Composer : Shri Vidyaprasanna Tirtharu ಕೇಶವ ಕೇಶವನೆಂದು ನುಡಿಯಲುಈ ಸಂಸಾರದ ಕ್ಲೇಶ ತೊಲಗುವುದು [ಪ] ಮಾಧವ ಮಾಧವನೆಂದು ನುಡಿಯಲುಮಾದರಿಯಲ್ಲಿದ ಮೋದವ ಪೊಂದುವಿ [ಅ.ಪ] ಗೋವಿಂದ ಗೋವಿಂದನೆಂದು ನುಡಿಯಲುಎಂದಿಗೂ ತೋರದ ನಂದವ ಪೊಂದುವಿವಾಮನ ವಾಮನನೆಂದು ಪೊಗಳಲುತಾಮಸವಿಲ್ಲದೆ ಕಾಮಿತ ಪೊಂದುವಿ [೧] ಶ್ರೀಧರ ಶ್ರೀಧರನೆಂದು ನುಡಿಯಲುಈ ಧರೆಯೊಳು ನಿನಗೆ ಖೇದವೆಲ್ಲಿಯದುಅಚ್ಚುತ ಅಚ್ಚುತನೆಂದು ಪೊಗಳಲುಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ [೨] ನರಹರಿ ನರಹರಿಯೆಂದು ನುಡಿಯಲುಪರತರ ಸುಖವನು ನಿರುತವು ಪೊಂದುವಿಶ್ರೀ ಕೃಷ್ಣನೆಂದು ಪೊಗಳಲುಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ [೩] ರಾಘವ…

  • Madhwarayara charite

    Composer : Shri Vidyaprasanna Tirtharu ಮಧ್ವರಾಯರ ಚರಿತೆ ಕೇಳಲುಶುದ್ಧವಾಯಿತು ಜನತೆ ||ಪ|| ತಿದ್ದಿತೆಲ್ಲರ ನಡತೆ ಸುಲಭದಿಲಬ್ಧವಾಯಿತು ಘನತೆ ||ಅ.ಪ|| ಉತ್ತಮ ದಿವಿಜರ ಸತ್ಸಭೆಗಳಲಿನಿತ್ಯ ಪಾಡುವ ಕಥೆಮರ್ತ್ಯಲೋಕದ ಮದ ಮತ್ಸರ ರೋಗಕೆಪಥ್ಯ ಮಾಡುವವರಿಗೆ ಉತ್ತಮವೀ ಕಥೆ ||೧|| ಇಲ್ಲಿಯ ಜೀವನ ಅಲ್ಲಿಗೆ ಸಾಧನಎಲ್ಲಿಯು ಭೇದವ ತೋರಿದರುಕ್ಷುಲ್ಲಕ ಮತಗಳ ಬೆಲ್ಲದ ವಚನವುಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ||೨|| ಹರಿ ಗುರು ಕೃಪೆಯಿದು ಮರುದಂಶರ ಮೈಮರೆಸುವ ಚರಿತೆಯು ಹರಿದುದು ಶ್ರವಣದೊಳ್ದುರಿತವು ತೊಲಗಿತು ಪರಮ ಪ್ರಸನ್ನನಪರಮ ಪದದ ರುಚಿಯರಿತರು ಸುಜನರು…

error: Content is protected !!