-
Namah parvati pataye
Composer : Shri Prasannavenkata dasaru ನಮಃ ಪಾರ್ವತಿ ಪತಯೆ ಮಹತತ್ವಗಧಿಪತೆ |ನಮೋ ನಮೋ ನೀಲಕಂಠ ನಮಃ ಚಂದ್ರಮೌಳೆ [ಪ] ಮಹಾಕೇಶ ವಿಷಕಂಠ ಸದಾಶಿವ |ಅಹಂಕಾರಗುಣ ಸ್ವಭಾವ ಸುಂದರಾ ||ಅಹಿಭೂಷಣ ಬಹುರೂಪಕೂಟಮನೆ |ಮಹಾದೇವ ಮಹದಾದಿ ದೇವರತ [೧] ಗಗನಕೇಶ ಗೋರಾಜ ತುರಂಗಾ |ಸದ್ಗಹನ ಭಕುತರತ ಭೂತನಾಥಾ ||ನಗಪಗೆ ಮಗನನ ಮೃಗ ನೆಪದಲಿ ಕಾ – |ಳಗ ಮಾಡಿದ ಅಘನಾಶನ ಹರ ಹರ [೨] ಮನ್ಮಥ ವೈರಿ ಜಗನ್ಮತ ಸಾರಿ |ಮನ್ಮತಕೆ ಗುರು ಮುಪ್ಪುರಹರ ||ಉನ್ಮತ್ತರ ಕಿತ್ತೊಗೆದು ಸಂತತ…
-
Vrushabhanerida vishadhara
Composer : Shri Shripadarajaru ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ |ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾ ಮಂಡಲಧಾರಿ ಕಣಮ್ಮ |ಪ| ಕೈಲಾಸ ಗಿರಿಯ ದೊರೆಯಿವನಮ್ಮ |ಅದು ಅಲ್ಲದೆ ಕೇಳೆ |ಬೈಲು ಸ್ಮಶಾನದಿ ಮನೆಯಿವಗಮ್ಮಸಂಕರುಷಣನೆಂದು |ಕೇಳೆ ಮಹಿಯೊಳು ಜನ ಪೊಗಳುವರಮ್ಮ ,ಇದು ನಿಜವಮ್ಮ |ನಾಲಿಗೆ ಸಾಸಿರ ಫಣಿ ಭೂಷಣನಮ್ಮ,ರಮೆಯರಸಗೆ ಇವ ಮೊಮ್ಮಗನಮ್ಮ |೧| ಬಾಲೆ ದಾಕ್ಷಾಯಿಣಿ ಪತಿ ಇವನಮ್ಮಮಾವನ ಯಾಗದಲಿ |ಬ್ಹಾಳ ಕೃತ್ಯಗಳ ನಡೆಸಿದ ನಮ್ಮಸಾಗರದಲ್ಲಿ ಹುಟ್ಟಿದ |ಕಾಳ ಕೂಟವ ಭಕ್ಷಿಸಿದನಮ್ಮ |ಇದು ರಾಮನ ದಯವಮ್ಮ |ಮೇಲೆ ಉಳಿಯಲು ಶೇಷಗರಳವು…
