Tag: Neela kandhara

  • Neela kandhara

    Composer : Shri Prasannavenkata dasaru ನೀಲಕಂಧರ ಶೈಲಜಾಧವ ರುಂಡಮಾಲಧರಾಶೂಲಿ ಪನ್ನಗಧರ ಕಪಾಲಿ ಪಾಲಿಸೆನ್ನ ಹರಾ [ಪ] ಚಂಚಲತೆ ದೂರಿಟ್ಟು ನಿರ್ವಂಚನೆಯಲಿ |ಇಂಚು ಬಿಡದೆ ಕಂಚಿವರದನ ಚರಿತೆ ಬರೆಸು ||ಮುಂಚಿನಾ ಪರಮೇಷ್ಠಿ ಮಧ್ವರ ಪಂಚಭೇದಪ್ರ |ಪಂಚ ಜ್ಞಾನದ ಭಿಕ್ಷೆ ಕೊಡಿಸು ಪಂಚಾಕ್ಷರಿಯೆ [೧] ಜಡೆಯೊಳೆಲ್ಲವು ಜಲವು ಕಡು ಸುಡುಗಾಡುಮನೆ |ಅಡವಿಪ್ರಾಣಿಯ ಚರ್ಮದುಡುಗೆ ತೊಟ್ಟವನೆ ||ಒಡಲ್ಹರಕ ಗಜಮುಖನ ಜನಕನೆ ಮೃಡಹರನೆ |ಒಡನೆ ರಾಮನ ನಾಮ ಜಾಡನು ಪಿಡಿದು ತಿರುಗುವ [೨] ಬೊಮ್ಮನ ಸುತ ಪರಬೊಮ್ಮನ ಪೌತ್ರನೆ |ಕಮ್ಮಗೋಲನ ತರಿದ…

error: Content is protected !!