Tag: shubha rao

  • Hara hara purahara

    Composer : Shri Prasannavenkata dasaru ಹರಹರ ಪುರಹರ ಗಿರಿಜಾ ಮನೋಹರಸುರವರ ಕರುಣಾಕರನೆ ನಮೋ ನಮೋ |ಶರಣರ ಸುರತರು ವರ ಪಂಪಾಪತಿವಿರೂಪಾಂಬಕ ಪೊರೆ ಶುಭದಿ [ಪ.] ಮದನನ ಮಥನ ಪಂಚವದನಕೈಲಾಸದ ಸದನ ಸದಾಶಿವ ನಮೋ ನಮೋಹದಿನಾಲ್ಕು ಭುವನದ ಬಲ್ಲರಜಿತಕದನ ಕಲುಷಹರ ನಮೋ ನಮೋ [೧] ತಾರಕ ಪತಿಧರ ಭೂರಿ ಕೃಪಾಂಬುಧಿತಾರಕ ಹರಪಿತ ಜಯ ಜಯತಾರಕ ಉಪದೇಶ ಕಾರಕ ಘನಭವತಾರಕ ಮೃತ್ಯುಂಜಯ ಜಯ [೨] ಶೇಷಾಭರಣ ವಿಭೂಷಾಭವ ವಿಶೇಷ ಭಕುತಪ್ರಿಯ ವಿಭೋ ವಿಭೋಶೇಷಭೂಭೃತ್ ಪೋಷ ಪ್ರಸನ್ವೆಂಕಟೇಶ ಭಜನಶೀಲ ವಿಭೋ…

  • Entha Cheluvage

    Composer : Shri Purandara dasaru ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ |ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನಾಗಲೆ ನೋಡಮ್ಮಮ್ಮ [ಅ.ಪ] ಮೋರೆ ಐದು ಮೂರು ಕಣ್ಣು ವಿಪರೀತವ ನೋಡಮ್ಮಮ್ಮಕೊರಳೊಳು ರುಂಡ ಮಾಲೆಯ ಧರಿಸಿದ ಉರಗ ಭೂಷಣನ ನೋಡಮ್ಮಮ್ಮ |೧| ತಲೆಯೆಂಬೊದು ನೋಡಿದರೆ ಜಟೆ ಹೊಳೆಯುತಲಿದೆ ನೋಡಮ್ಮಮ್ಮಹಲವು ಕಾಲ ತಪಸಿ ರುದ್ರನ ಮೈಬೂದಿಯು ನೋಡಮ್ಮಮ್ಮ |೨| ಭೂತ ಪ್ರೇತ-ಪಿಶಾಚಿಗಳೆಲ್ಲವು ಪರಿವಾರವು ನೋಡಮ್ಮಮ್ಮ |ಈತನ ನಾಮವು ಒಂದೇ ಮಂಗಳ ಮುಪ್ಪುರ ಹರನ ನೋಡಮ್ಮಮ್ಮ |೩| ಮನೆಯೆಂಬೊದು ಸ್ಮಶಾಣವು ನೋಡೇ…

  • Shivane nee ennanu

    Composer : Shri Gopala dasaru ಶಿವನೆ ನೀ ಯನ್ನನು ಕಾಯೊ ನಾ | ಭವದಿಂದ ಕಡೆ ಹಾಯುವನೀ ವುಪಾಯನೀಯೊ ಪವನಸುತನೈಯ್ಯ || ಪ || ದಾಸತ್ವವು ನಿನ್ನಲ್ಲಿ ತೋರಿಸಿ ಭಜಿಪರಲ್ಲಿ |ದೋಷಗಳೊಡಿಶಿನ್ನವರ ಪೋಷಿಸುವಿ ಅಘದೂರ |ಈಶತ್ವವು ನಿನ್ನಲ್ಲಿ ಪ್ರಕಟಿಸಿ ಪೂಜಿಸೊರಲ್ಲಿ ಮೋಸಗೊಳಿಸಿಅವರನೆ ತಾಮಸಿಗ್ ಹಾಕುವಿ ಹರನೆ || ೧ || ಶೈವಮತ ಸಿದ್ಧಾಂತ ಹವಣಿಸಿದಸುರಾರಿಗಂತ |ಪವನಮತ ಸಿದ್ಧಾಂತ ನೀ ಕವಿಗಳಿಗೊರದೊ ಬಲವಂತ |ಭವನೆ ಭಕುತರವಶನೆ ಅವುದಾರ್ಯ ಗುಣಶೀಲನೆ |ಶ್ರವಣತಾರಕವುಪದೇಶಿ ಭವ ಓಡಿಸು ಯನ್ನ ವಹಿಸಿ ||…

error: Content is protected !!