-
Adariso adariso agama
Composer: Shri Gopaladasaru ಆದರಿಸೋ ಆದರಿಸೊ ಆಗಮ ಪ್ರತಿ ಪಾದ್ಯ |ಮೋದತೀರಥ ಪೂರ್ಣಬೋಧಾಚಾರ್ಯ | ಪ | ಮುನಿ ಕುಲೋತ್ತಮಾ ಶಿರೋರತುನ ಕಾಂಚನ ವರ್ಣಘನಜ್ಞಾನ ಪರಿ ಪೂರ್ಣ ಶುಭಾ ಗುಣಣಾರ್ಣಾ |ಅನಿಮಿಷರ ಗುರುವೆ ಅನಮಿತ್ತಬಂಧು ದಯಾಸಿಂಧು |ಸನಕಾದಿ ವಂದ್ಯನೇ ಸರ್ವಜ್ಞರಾಯಾ || ೧ || ಶಕುತವ್ಯಕುತಾ ವ್ಯಾಪ್ತ ಭಕುತ ಜನಕೆ ಆಪ್ತಭಕುತಿ ನಿಧಿಯೆಂಬೊ ಬಹುಭಾಗ್ಯಭರಿತಾ |ಭಕುತಿರಹಿತ ನಾನಲ್ಲ ಭಕುತ ಕಾಮಧೇನು |ಶುಕುತ ಶೋಣಿತರಹಿತ ಸುಖತೀರ್ಥರಾಯಾ || ೨ || ನಂಬಿದವರಿಗೆ ಮಿತ್ರಾ ಡಂಬ ಜನರಿಗೆ ಶತ್ರುಹಂಬಲಿಸೋ ಜನಕೆ…
-
Yatiye enage neene gatiye
Composer: Shri Gopaladasaru ಯತಿಯೆ ಎನಗೆ ನೀನೆ ಗತಿಯೇ ಅಲ್ಲಾದನ್ನೆ ಅ |ಪ್ರತಿಯೆ ನಾ ಕಾಣೆ ಯಿನ್ನಿಕ್ಷಿತಿಯೊಳಾರಸಿ ನೋಡಾ |ಸತತ ಸನ್ಮಾರ್ಗದ ಪಥವನು ತೋರಿಸಿ |ಗತಿಯಾಗು ದಶಪ್ರಮತಿ ಮುನಿರಾಯ || ಪ || ಜೀವನಾಮಕ ಸರ್ವಜೀವಾರಾಧಾರ ಸಕಲ |ಜೀವೋತ್ತುಮನೆ ವುಪಜೀವ ಸತ್ವ ಜೀವರಾ |ಜೀವೇಶ ಐಕ್ಯವೆಂಬೊ ಜೀವಿಗಳಿಂದ ಜಗದಜೀವರೆಲ್ಲರು ಬಲು ನಿರ್ಜೀವಿಗಳಾಗಿ ಯಿನ್ನು |ಜೀವರಂದಾದಿ ವಿಪ್ರಜೀವನ ಮನಿಯಲ್ಲಿಜೀವಿತನಾಗಿ ಸಜ್ಜಿವಾರ ಗೋಸುಗಾ |ಜೀವ ಈಶಗೆ ಭೇದ ಜೀವಜೀವಕೆ ಭೇದ |ಈ ವಿಧ ಶಾಸ್ತ್ರವುಪಜೀವನ ಮಾಡಿಪ್ಪ || ೧ ||…
-
Ena bannipenamma
Composer : Shri Vadirajaru ಏನ ಬಣ್ಣಿಪೆನಮ್ಮ ||ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ||ಅ.ಪ|| ಮಧ್ವಸರೋವರ ತೀರದ ಮುದ್ದುಕೃಷ್ಣನಪ್ರಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ ||೧|| ಭವಬಂಧ ಮಾಯಿಗಳ ಕಾಲಲೊದ್ದುಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ ||೨|| ಸಿರಿ ಹಯವದನನ ಚರಣ ಕಮಲವನುನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ ||೩|| Ena baNNipenamma ||Ena baNNipe pUrNapraj~ja paMDitarAyara ||a.pa|| madhvasarOvara tIrada muddukRuShNanaprasiddhiyiMda pUjemADi gedda balavaMta rAyara ||1|| BavabaMdha mAyigaLa kAlaloddumadhvaSAstravella prasiddha mADida yatirAyara…
